1 ಕೊರಿಂಥ 7:8, 9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಇನ್ನೂ ಮದುವೆ ಆಗದೆ ಇರುವವ್ರಿಗೆ, ವಿಧವೆಯರಿಗೆ ನಾನೀಗ ಹೇಳೋದು ಏನಂದ್ರೆ, ಅವರು ನಾನಿರೋ ತರ ಇದ್ರೆ ಚೆನ್ನಾಗಿರುತ್ತೆ.+ 9 ಆದ್ರೆ ಅವ್ರಿಗೆ ಸ್ವನಿಯಂತ್ರಣ ಇಲ್ಲದಿದ್ರೆ ಅವರು ಮದುವೆ ಆಗಲಿ. ಯಾಕಂದ್ರೆ ಕಾಮದ ಬೆಂಕಿಯಲ್ಲಿ ಬೇಯೋದಕ್ಕಿಂತ ಮದುವೆ ಆಗೋದೇ ಒಳ್ಳೇದು.+
8 ಇನ್ನೂ ಮದುವೆ ಆಗದೆ ಇರುವವ್ರಿಗೆ, ವಿಧವೆಯರಿಗೆ ನಾನೀಗ ಹೇಳೋದು ಏನಂದ್ರೆ, ಅವರು ನಾನಿರೋ ತರ ಇದ್ರೆ ಚೆನ್ನಾಗಿರುತ್ತೆ.+ 9 ಆದ್ರೆ ಅವ್ರಿಗೆ ಸ್ವನಿಯಂತ್ರಣ ಇಲ್ಲದಿದ್ರೆ ಅವರು ಮದುವೆ ಆಗಲಿ. ಯಾಕಂದ್ರೆ ಕಾಮದ ಬೆಂಕಿಯಲ್ಲಿ ಬೇಯೋದಕ್ಕಿಂತ ಮದುವೆ ಆಗೋದೇ ಒಳ್ಳೇದು.+