-
2 ತಿಮೊತಿ 3:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಯನ್ನ ಮತ್ತು ಯಂಬ್ರ ಅನ್ನುವವರು ಮೋಶೆನ ವಿರೋಧಿಸಿದ ತರ ಇವರೂ ಸತ್ಯವನ್ನ ವಿರೋಧಿಸ್ತಾರೆ. ಅವ್ರ ತಲೆ ಪೂರ್ತಿ ಕೆಟ್ಟಿದೆ, ಅವರು ಸತ್ಯದ ಪ್ರಕಾರ ನಡಿದೇ ಇರೋದ್ರಿಂದ ದೇವರು ಅವ್ರನ್ನ ಮೆಚ್ಚಲ್ಲ.
-