1 ಕೊರಿಂಥ 7:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ಮದುವೆ ಆಗದೆ ಇರೋ ಒಬ್ಬ ವ್ಯಕ್ತಿಗೆ ತನ್ನ ಲೈಂಗಿಕ ಆಸೆಗಳನ್ನ ಹತೋಟಿಯಲ್ಲಿ ಇಡೋಕೆ ಆಗದಿದ್ರೆ ಮತ್ತು ಯುವಪ್ರಾಯ ದಾಟಿದ್ರೆ* ಅವನು ಇಷ್ಟಪಡೋ ಹಾಗೆ ಮದುವೆಯಾಗಲಿ. ಅದು ಪಾಪ ಅಲ್ಲ.+ 1 ಕೊರಿಂಥ 9:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಬೇರೆ ಅಪೊಸ್ತಲರ ತರ, ಪ್ರಭುವಿನ ತಮ್ಮಂದಿರ+ ತರ ಮತ್ತು ಕೇಫನ*+ ತರ ಒಬ್ಬ ಕ್ರೈಸ್ತ ಸಹೋದರಿಯನ್ನ ಮದುವೆಯಾಗಿ ಅವಳನ್ನ ಜೊತೆ ಕರ್ಕೊಂಡು ಹೋಗೋ ಹಕ್ಕು ನಮಗೂ ಇದೆಯಲ್ವಾ?+
36 ಮದುವೆ ಆಗದೆ ಇರೋ ಒಬ್ಬ ವ್ಯಕ್ತಿಗೆ ತನ್ನ ಲೈಂಗಿಕ ಆಸೆಗಳನ್ನ ಹತೋಟಿಯಲ್ಲಿ ಇಡೋಕೆ ಆಗದಿದ್ರೆ ಮತ್ತು ಯುವಪ್ರಾಯ ದಾಟಿದ್ರೆ* ಅವನು ಇಷ್ಟಪಡೋ ಹಾಗೆ ಮದುವೆಯಾಗಲಿ. ಅದು ಪಾಪ ಅಲ್ಲ.+
5 ಬೇರೆ ಅಪೊಸ್ತಲರ ತರ, ಪ್ರಭುವಿನ ತಮ್ಮಂದಿರ+ ತರ ಮತ್ತು ಕೇಫನ*+ ತರ ಒಬ್ಬ ಕ್ರೈಸ್ತ ಸಹೋದರಿಯನ್ನ ಮದುವೆಯಾಗಿ ಅವಳನ್ನ ಜೊತೆ ಕರ್ಕೊಂಡು ಹೋಗೋ ಹಕ್ಕು ನಮಗೂ ಇದೆಯಲ್ವಾ?+