2 ತಿಮೊತಿ 1:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಹಾಗಾಗಿ ನಮ್ಮ ಪ್ರಭು ಬಗ್ಗೆ ಸಾರೋಕೆ ನಾಚಿಕೆ ಪಡಬೇಡ,+ ಆತನ ಸಲುವಾಗಿ ಜೈಲಲ್ಲಿ ಇರೋ ನನ್ನನ್ನ ನೋಡಿ ಬೇಜಾರು ಮಾಡ್ಕೊಬೇಡ. ಬದಲಿಗೆ ಸಿಹಿಸುದ್ದಿ ಸಾರುವಾಗ ಬರೋ ಕಷ್ಟಗಳನ್ನ ಎದುರಿಸು.+ ಅದಕ್ಕೆ ಬೇಕಾದ ಬಲವನ್ನ ದೇವರು ಕೊಡ್ತಾನೆ ಅಂತ ಭರವಸೆ ಇಡು.+ 2 ತಿಮೊತಿ 2:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಾಗಿ+ ನಿನಗೆ ಬರೋ ಸಂಕಷ್ಟಗಳನ್ನ ಅನುಭವಿಸು.+
8 ಹಾಗಾಗಿ ನಮ್ಮ ಪ್ರಭು ಬಗ್ಗೆ ಸಾರೋಕೆ ನಾಚಿಕೆ ಪಡಬೇಡ,+ ಆತನ ಸಲುವಾಗಿ ಜೈಲಲ್ಲಿ ಇರೋ ನನ್ನನ್ನ ನೋಡಿ ಬೇಜಾರು ಮಾಡ್ಕೊಬೇಡ. ಬದಲಿಗೆ ಸಿಹಿಸುದ್ದಿ ಸಾರುವಾಗ ಬರೋ ಕಷ್ಟಗಳನ್ನ ಎದುರಿಸು.+ ಅದಕ್ಕೆ ಬೇಕಾದ ಬಲವನ್ನ ದೇವರು ಕೊಡ್ತಾನೆ ಅಂತ ಭರವಸೆ ಇಡು.+