ಅ. ಕಾರ್ಯ 20:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಆಗ ಅವನ ಜೊತೆ ಬೆರೋಯ ಪಟ್ಟಣದ ಪುರ್ರನ ಮಗ ಸೋಪತ್ರ, ಥೆಸಲೊನೀಕದ ಅರಿಸ್ತಾರ್ಕ+ ಮತ್ತು ಸೆಕುಂದ, ದೆರ್ಬೆ ಪಟ್ಟಣದ ಗಾಯ, ತಿಮೊತಿ,+ ಏಷ್ಯಾ ಪ್ರದೇಶದ ತುಖಿಕ+ ಮತ್ತು ತ್ರೊಫಿಮ+ ಇದ್ರು. ಎಫೆಸ 6:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಪ್ರಿಯ ಸಹೋದರನಾದ, ಪ್ರಭುವಿನ ನಂಬಿಗಸ್ತ ಸೇವಕನಾದ ತುಖಿಕ+ ನನ್ನ ಬಗ್ಗೆ ನಿಮ್ಮ ಹತ್ರ ಬಂದು ನಾನು ಹೇಗಿದ್ದೀನಿ, ಏನು ಮಾಡ್ತಿದ್ದೀನಿ ಅಂತ ಹೇಳ್ತಾನೆ.+ 2 ತಿಮೊತಿ 4:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ತುಖಿಕನನ್ನ+ ನಾನು ಎಫೆಸಕ್ಕೆ ಕಳಿಸಿದ್ದೀನಿ.
4 ಆಗ ಅವನ ಜೊತೆ ಬೆರೋಯ ಪಟ್ಟಣದ ಪುರ್ರನ ಮಗ ಸೋಪತ್ರ, ಥೆಸಲೊನೀಕದ ಅರಿಸ್ತಾರ್ಕ+ ಮತ್ತು ಸೆಕುಂದ, ದೆರ್ಬೆ ಪಟ್ಟಣದ ಗಾಯ, ತಿಮೊತಿ,+ ಏಷ್ಯಾ ಪ್ರದೇಶದ ತುಖಿಕ+ ಮತ್ತು ತ್ರೊಫಿಮ+ ಇದ್ರು.
21 ಪ್ರಿಯ ಸಹೋದರನಾದ, ಪ್ರಭುವಿನ ನಂಬಿಗಸ್ತ ಸೇವಕನಾದ ತುಖಿಕ+ ನನ್ನ ಬಗ್ಗೆ ನಿಮ್ಮ ಹತ್ರ ಬಂದು ನಾನು ಹೇಗಿದ್ದೀನಿ, ಏನು ಮಾಡ್ತಿದ್ದೀನಿ ಅಂತ ಹೇಳ್ತಾನೆ.+