-
ಯಾಜಕಕಾಂಡ 9:7-9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಮೋಶೆ ಆರೋನನಿಗೆ “ನೀನು ಯಜ್ಞವೇದಿ ಹತ್ರ ಹೋಗಿ ಯೆಹೋವ ಆಜ್ಞೆ ಕೊಟ್ಟ ಹಾಗೇ ನಿನಗೋಸ್ಕರ ಪಾಪಪರಿಹಾರಕ ಬಲಿಯನ್ನ+ ಮತ್ತು ಸರ್ವಾಂಗಹೋಮ ಬಲಿಯನ್ನ ಅರ್ಪಿಸು, ನಿನಗೋಸ್ಕರ,+ ನಿನ್ನ ಕುಟುಂಬಕ್ಕೋಸ್ಕರ ಪ್ರಾಯಶ್ಚಿತ್ತ ಮಾಡು. ಜನ್ರು ತಂದಿರೋದನ್ನ ಅರ್ಪಿಸಿ+ ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡು”+ ಅಂದ.
8 ಆರೋನ ಕೂಡಲೇ ಯಜ್ಞವೇದಿ ಹತ್ರ ಹೋಗಿ ತನಗೋಸ್ಕರ ಪಾಪಪರಿಹಾರಕ ಬಲಿ ಅರ್ಪಿಸೋಕೆ ತಂದಿದ್ದ ಕರುವನ್ನ ಕಡಿದ.+ 9 ಅವನ ಮಕ್ಕಳು ಅದ್ರ ರಕ್ತನ ಅವನಿಗೆ ತಂದ್ಕೊಟ್ರು.+ ಆಗ ಅವನು ತನ್ನ ಬೆರಳನ್ನ ಆ ರಕ್ತದಲ್ಲಿ ಅದ್ದಿ ಅದನ್ನ ಯಜ್ಞವೇದಿ ಕೊಂಬುಗಳಿಗೆ ಹಚ್ಚಿದ. ಉಳಿದ ರಕ್ತನ ಯಜ್ಞವೇದಿ ಬುಡದಲ್ಲಿ ಸುರಿದ.+
-