19 ಅಷ್ಟೇ ಅಲ್ಲ ಯಜ್ಞವೇದಿಯ ಮೇಲೆನೂ ಸ್ವಲ್ಪ ರಕ್ತವನ್ನ ಬೆರಳಿಂದ ಏಳು ಸಲ ಚಿಮಿಕಿಸಬೇಕು. ಇಸ್ರಾಯೇಲ್ಯರಿಂದ ಅಶುದ್ಧವಾಗಿದ್ದ ಯಜ್ಞವೇದಿಯನ್ನ ಶುದ್ಧ ಮಾಡಬೇಕು, ಪವಿತ್ರ ಮಾಡಬೇಕು.
20 ಅವನು ಅತಿ ಪವಿತ್ರ ಸ್ಥಳಕ್ಕಾಗಿ, ದೇವದರ್ಶನ ಡೇರೆಗಾಗಿ, ಯಜ್ಞವೇದಿಗಾಗಿ ಪ್ರಾಯಶ್ಚಿತ್ತ ಮಾಡಿದ+ ಮೇಲೆ ಜೀವ ಇರೋ ಆಡನ್ನ ತರಬೇಕು.+