ಇಬ್ರಿಯ 7:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಮೊದಲಿದ್ದ ನಿಯಮಗಳನ್ನ ತೆಗೆದು ಹಾಕಲಾಯ್ತು. ಯಾಕಂದ್ರೆ ಅವುಗಳಿಗೆ ಶಕ್ತಿ ಇರಲಿಲ್ಲ, ಅವುಗಳಿಂದ ಏನೂ ಪ್ರಯೋಜನ ಇರಲಿಲ್ಲ.+ ಇಬ್ರಿಯ 10:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನಿಯಮ ಪುಸ್ತಕ ಮುಂದೆ ಬರೋ ಒಳ್ಳೇ ವಿಷ್ಯಗಳ+ ನೆರಳಷ್ಟೇ,+ ನಿಜರೂಪ ಅಲ್ಲ. ವರ್ಷ ವರ್ಷ ಅರ್ಪಿಸ್ತಾ ಇರೋ ಒಂದೇ ತರದ ಬಲಿಗಳಿಂದ ನಿಯಮ ಪುಸ್ತಕ* ದೇವರ ಆರಾಧಕರನ್ನ ಯಾವತ್ತೂ ಪರಿಪೂರ್ಣರಾಗಿ ಮಾಡೋಕೆ ಆಗಲ್ಲ.+
18 ಮೊದಲಿದ್ದ ನಿಯಮಗಳನ್ನ ತೆಗೆದು ಹಾಕಲಾಯ್ತು. ಯಾಕಂದ್ರೆ ಅವುಗಳಿಗೆ ಶಕ್ತಿ ಇರಲಿಲ್ಲ, ಅವುಗಳಿಂದ ಏನೂ ಪ್ರಯೋಜನ ಇರಲಿಲ್ಲ.+
10 ನಿಯಮ ಪುಸ್ತಕ ಮುಂದೆ ಬರೋ ಒಳ್ಳೇ ವಿಷ್ಯಗಳ+ ನೆರಳಷ್ಟೇ,+ ನಿಜರೂಪ ಅಲ್ಲ. ವರ್ಷ ವರ್ಷ ಅರ್ಪಿಸ್ತಾ ಇರೋ ಒಂದೇ ತರದ ಬಲಿಗಳಿಂದ ನಿಯಮ ಪುಸ್ತಕ* ದೇವರ ಆರಾಧಕರನ್ನ ಯಾವತ್ತೂ ಪರಿಪೂರ್ಣರಾಗಿ ಮಾಡೋಕೆ ಆಗಲ್ಲ.+