13 ಯೆಹೋವನ ಆಲಯ ಕಟ್ಟುವವನು ಇವನೇ. ಮಹಿಮೆಗೆ ಪಾತ್ರನಾಗುವವನು ಇವನೇ. ಇವನು ತನ್ನ ಸಿಂಹಾಸನದಲ್ಲಿ ಕೂತು ಆಳ್ವಿಕೆ ಮಾಡ್ತಾನೆ. ಇವನು ರಾಜನೂ ಆಗಿರ್ತಾನೆ, ಪುರೋಹಿತನೂ ಆಗಿರ್ತಾನೆ.+ ಇವನು ಆ ಎರಡೂ ಜವಾಬ್ದಾರಿಗಳನ್ನ* ಸರಿಸಮನಾಗಿ ನಿಭಾಯಿಸ್ಕೊಂಡು ಹೋಗ್ತಾನೆ.
6 ಆದ್ರೆ ದೇವರ ಮನೆಯ ಜವಾಬ್ದಾರಿ ಹೊತ್ಕೊಂಡಿರೋ ಕ್ರಿಸ್ತನು ನಂಬಿಗಸ್ತ ಮಗನಾಗಿದ್ದ.+ ನಾವು ಧೈರ್ಯವನ್ನ,* ಹೆಮ್ಮೆ ಪಡೋ ನಿರೀಕ್ಷೆಯನ್ನ ಕೊನೆ ತನಕ ಕಾಪಾಡ್ಕೊಂಡ್ರೆ ನಾವು ದೇವರ ಮನೆ ಆಗಿರ್ತೀವಿ.+