ಕೀರ್ತನೆ 58:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆಗ ಜನ್ರು “ನೀತಿವಂತನಿಗೆ ನಿಜವಾಗ್ಲೂ ಪ್ರತಿಫಲ ಇದೆ.+ ಭೂಮಿ ಮೇಲೆ ನ್ಯಾಯತೀರಿಸೋ ದೇವರೊಬ್ಬ ನಿಜವಾಗ್ಲೂ ಇದ್ದಾನೆ” ಅಂತಾರೆ.+ ಚೆಫನ್ಯ 2:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆತನ ನೀತಿಯ ತೀರ್ಪುಗಳನ್ನ ಪಾಲಿಸೋ ಜನ್ರೇ,ಭೂಮಿ ಮೇಲಿರೋ ಎಲ್ಲ ದೀನರೇ ಯೆಹೋವನನ್ನ ಹುಡುಕಿ,+ನೀತಿಯನ್ನ ಹುಡುಕಿ, ದೀನತೆಯನ್ನ ಹುಡುಕಿ. ಹಾಗೆ ಮಾಡಿದ್ರೆ ಯೆಹೋವನ ಕೋಪದ ದಿನದಲ್ಲಿ ಒಂದುವೇಳೆ ಪಾರಾಗಬಹುದು.+ ಮತ್ತಾಯ 5:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಸ್ವರ್ಗದಲ್ಲಿ ನಿಮಗಾಗಿ ದೊಡ್ಡ ಬಹುಮಾನ+ ಕಾಯ್ತಿದೆ. ಹಾಗಾಗಿ ಹರ್ಷಿಸಿ, ಅತ್ಯಾನಂದಪಡಿ.+ ಯಾಕಂದ್ರೆ ಜನ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳಿಗೂ ಹೀಗೇ ಹಿಂಸೆ ಕೊಟ್ರು.+ ಮತ್ತಾಯ 6:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ನಿಮ್ಮ ಜೀವನದಲ್ಲಿ ದೇವರ ಆಳ್ವಿಕೆಗೆ,* ದೇವರ ಮಾತು ಕೇಳೋದಕ್ಕೆ ಯಾವಾಗ್ಲೂ ಮೊದಲ ಸ್ಥಾನ ಕೊಡಿ. ಆಗ ದೇವರೇ ನಿಮಗೆ ಬೇಕಾದ ಎಲ್ಲ ವಿಷ್ಯಗಳನ್ನ ಕೊಡ್ತಾನೆ.+
11 ಆಗ ಜನ್ರು “ನೀತಿವಂತನಿಗೆ ನಿಜವಾಗ್ಲೂ ಪ್ರತಿಫಲ ಇದೆ.+ ಭೂಮಿ ಮೇಲೆ ನ್ಯಾಯತೀರಿಸೋ ದೇವರೊಬ್ಬ ನಿಜವಾಗ್ಲೂ ಇದ್ದಾನೆ” ಅಂತಾರೆ.+
3 ಆತನ ನೀತಿಯ ತೀರ್ಪುಗಳನ್ನ ಪಾಲಿಸೋ ಜನ್ರೇ,ಭೂಮಿ ಮೇಲಿರೋ ಎಲ್ಲ ದೀನರೇ ಯೆಹೋವನನ್ನ ಹುಡುಕಿ,+ನೀತಿಯನ್ನ ಹುಡುಕಿ, ದೀನತೆಯನ್ನ ಹುಡುಕಿ. ಹಾಗೆ ಮಾಡಿದ್ರೆ ಯೆಹೋವನ ಕೋಪದ ದಿನದಲ್ಲಿ ಒಂದುವೇಳೆ ಪಾರಾಗಬಹುದು.+
12 ಸ್ವರ್ಗದಲ್ಲಿ ನಿಮಗಾಗಿ ದೊಡ್ಡ ಬಹುಮಾನ+ ಕಾಯ್ತಿದೆ. ಹಾಗಾಗಿ ಹರ್ಷಿಸಿ, ಅತ್ಯಾನಂದಪಡಿ.+ ಯಾಕಂದ್ರೆ ಜನ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳಿಗೂ ಹೀಗೇ ಹಿಂಸೆ ಕೊಟ್ರು.+
33 ನಿಮ್ಮ ಜೀವನದಲ್ಲಿ ದೇವರ ಆಳ್ವಿಕೆಗೆ,* ದೇವರ ಮಾತು ಕೇಳೋದಕ್ಕೆ ಯಾವಾಗ್ಲೂ ಮೊದಲ ಸ್ಥಾನ ಕೊಡಿ. ಆಗ ದೇವರೇ ನಿಮಗೆ ಬೇಕಾದ ಎಲ್ಲ ವಿಷ್ಯಗಳನ್ನ ಕೊಡ್ತಾನೆ.+