5 ಪ್ರೀತಿಯ ಸಹೋದರರೇ, ನನ್ನ ಮಾತನ್ನ ಕೇಳಿ. ಲೋಕದ ದೃಷ್ಟಿಯಲ್ಲಿ ಬಡವ್ರಾಗಿ ಇರುವವ್ರನ್ನ ನಂಬಿಕೆಯಲ್ಲಿ ಶ್ರೀಮಂತರಾಗೋಕೆ,+ ಆತನ ಆಳ್ವಿಕೆಯಲ್ಲಿ ಆಶೀರ್ವಾದ ಪಡ್ಯೋ ವಾರಸುದಾರರು ಆಗೋಕೆ ದೇವರು ಅವ್ರನ್ನ ಆರಿಸ್ಕೊಳ್ಳಲಿಲ್ವಾ? ತನ್ನನ್ನ ಪ್ರೀತಿಸುವವರು ಆತನ ಆಳ್ವಿಕೆಯಲ್ಲಿ ಇರ್ತಾರೆ ಅಂತ ಆತನು ಮಾತು ಕೊಟ್ಟಿದ್ದಾನೆ.+