ರೋಮನ್ನರಿಗೆ 8:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನಾವು ದೇವರ ಮಕ್ಕಳಾಗಿದ್ರೆ ಆತನ ವಾರಸುದಾರರೂ ಆಗಿದ್ದೀವಿ. ನಾವು ಕ್ರಿಸ್ತನ ಜೊತೆ ವಾರಸುದಾರರು.+ ಆದ್ರೆ ಅದಕ್ಕಾಗಿ ಮೊದ್ಲು ನಾವು ಕ್ರಿಸ್ತನ ಜೊತೆ ಕಷ್ಟ ಅನುಭವಿಸಬೇಕು.+ ಆಗ ಆತನಿಗಿರೋ ಮಹಿಮೆಯನ್ನ ನಾವೂ ಪಡ್ಕೊಳ್ತೀವಿ.+ 2 ಕೊರಿಂಥ 4:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನಾವು* ಯೇಸು ತರ ಜೀವನ ನಡಿಸ್ತೀವಿ ಅಂತ ತೋರಿಸೋಕೆ ಯೇಸು ಅನುಭವಿಸಿದ+ ಹಾಗೆ ಜೀವಕ್ಕೆ ಅಪಾಯ ತರೋ ಕಷ್ಟಗಳನ್ನ ಯಾವಾಗ್ಲೂ ಸಹಿಸ್ಕೊಳ್ತೀವಿ. 2 ತಿಮೊತಿ 3:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ನಿಜ ಹೇಳಬೇಕಂದ್ರೆ, ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ* ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ.+
17 ನಾವು ದೇವರ ಮಕ್ಕಳಾಗಿದ್ರೆ ಆತನ ವಾರಸುದಾರರೂ ಆಗಿದ್ದೀವಿ. ನಾವು ಕ್ರಿಸ್ತನ ಜೊತೆ ವಾರಸುದಾರರು.+ ಆದ್ರೆ ಅದಕ್ಕಾಗಿ ಮೊದ್ಲು ನಾವು ಕ್ರಿಸ್ತನ ಜೊತೆ ಕಷ್ಟ ಅನುಭವಿಸಬೇಕು.+ ಆಗ ಆತನಿಗಿರೋ ಮಹಿಮೆಯನ್ನ ನಾವೂ ಪಡ್ಕೊಳ್ತೀವಿ.+
10 ನಾವು* ಯೇಸು ತರ ಜೀವನ ನಡಿಸ್ತೀವಿ ಅಂತ ತೋರಿಸೋಕೆ ಯೇಸು ಅನುಭವಿಸಿದ+ ಹಾಗೆ ಜೀವಕ್ಕೆ ಅಪಾಯ ತರೋ ಕಷ್ಟಗಳನ್ನ ಯಾವಾಗ್ಲೂ ಸಹಿಸ್ಕೊಳ್ತೀವಿ.
12 ನಿಜ ಹೇಳಬೇಕಂದ್ರೆ, ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ* ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ.+