ಎಫೆಸ 6:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ದೇವರು ಕೊಟ್ಟಿರೋ ರಕ್ಷಾಕವಚವನ್ನ ಪೂರ್ತಿ ಹಾಕೊಳ್ಳಿ.+ ಆಗ ಸೈತಾನನ* ಕುತಂತ್ರಗಳನ್ನ* ಎದುರಿಸಿ ದೃಢವಾಗಿ ನಿಲ್ಲೋಕೆ ನಿಮ್ಮಿಂದ ಆಗುತ್ತೆ. ಯಾಕೋಬ 4:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಹಾಗಾಗಿ ದೇವರ ಮಾತನ್ನ ಕೇಳಿ.+ ಸೈತಾನನನ್ನ ವಿರೋಧಿಸಿ.+ ಆಗ ಅವನು ನಿಮ್ಮನ್ನ ಬಿಟ್ಟು ಓಡಿಹೋಗ್ತಾನೆ.+
11 ದೇವರು ಕೊಟ್ಟಿರೋ ರಕ್ಷಾಕವಚವನ್ನ ಪೂರ್ತಿ ಹಾಕೊಳ್ಳಿ.+ ಆಗ ಸೈತಾನನ* ಕುತಂತ್ರಗಳನ್ನ* ಎದುರಿಸಿ ದೃಢವಾಗಿ ನಿಲ್ಲೋಕೆ ನಿಮ್ಮಿಂದ ಆಗುತ್ತೆ.