1 ಯೋಹಾನ 2:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ತನ್ನ ಸಹೋದರನನ್ನ ಪ್ರೀತಿಸೋ ವ್ಯಕ್ತಿ ಬೆಳಕಲ್ಲೇ ಇರ್ತಾನೆ.+ ಯಾವ ಕಾರಣಕ್ಕೂ ಎಡವಿ ಬೀಳಲ್ಲ. 1 ಯೋಹಾನ 4:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ದೇವರನ್ನ ಪ್ರೀತಿ ಮಾಡೋ ವ್ಯಕ್ತಿ ತನ್ನ ಸಹೋದರನನ್ನೂ ಪ್ರೀತಿಸಬೇಕು ಅನ್ನೋ ಈ ಆಜ್ಞೆಯನ್ನ ಆತನೇ ನಮಗೆ ಕೊಟ್ಟಿದ್ದಾನೆ.+
21 ದೇವರನ್ನ ಪ್ರೀತಿ ಮಾಡೋ ವ್ಯಕ್ತಿ ತನ್ನ ಸಹೋದರನನ್ನೂ ಪ್ರೀತಿಸಬೇಕು ಅನ್ನೋ ಈ ಆಜ್ಞೆಯನ್ನ ಆತನೇ ನಮಗೆ ಕೊಟ್ಟಿದ್ದಾನೆ.+