ಜ್ಞಾನೋಕ್ತಿ 3:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಅಚಾನಕ್ಕಾಗಿ ಕಷ್ಟ ಬಂದ್ರೂ ನೀನು ಹೆದರಲ್ಲ,+ಕೆಟ್ಟವನ ಮೇಲೆ ಬರೋ ಬಿರುಗಾಳಿಗೂ ನೀನು ಅಂಜಲ್ಲ.+ ಫಿಲಿಪ್ಪಿ 1:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಅಷ್ಟೇ ಅಲ್ಲ, ವಿರೋಧಿಗಳಿಗೆ ನೀವು ಒಂಚೂರೂ ಭಯಪಡಲಿಲ್ಲ ಅಂತಾನೂ ಕೇಳಿಸ್ಕೊಳ್ಳೋಕೆ ಇಷ್ಟಪಡ್ತೀನಿ. ನಿಮ್ಮ ಎದೆಗಾರಿಕೆ ಅವ್ರಿಗೆ ನಾಶನದ ಗುರುತಾಗಿದೆ.*+ ಆದ್ರೆ ನಿಮಗೆ ರಕ್ಷಣೆಯ ಗುರುತಾಗಿದೆ.+ ಇದನ್ನ ದೇವರೇ ಕೊಟ್ಟಿದ್ದು.
28 ಅಷ್ಟೇ ಅಲ್ಲ, ವಿರೋಧಿಗಳಿಗೆ ನೀವು ಒಂಚೂರೂ ಭಯಪಡಲಿಲ್ಲ ಅಂತಾನೂ ಕೇಳಿಸ್ಕೊಳ್ಳೋಕೆ ಇಷ್ಟಪಡ್ತೀನಿ. ನಿಮ್ಮ ಎದೆಗಾರಿಕೆ ಅವ್ರಿಗೆ ನಾಶನದ ಗುರುತಾಗಿದೆ.*+ ಆದ್ರೆ ನಿಮಗೆ ರಕ್ಷಣೆಯ ಗುರುತಾಗಿದೆ.+ ಇದನ್ನ ದೇವರೇ ಕೊಟ್ಟಿದ್ದು.