ಯೂದ 9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಒಂದು ಸಾರಿ ಪ್ರಧಾನ ದೇವದೂತ+ ಮೀಕಾಯೇಲನಿಗೆ+ ಸೈತಾನನ ಜೊತೆ ಮೋಶೆಯ ಶವದ+ ವಿಷ್ಯದಲ್ಲಿ ವಾದ-ವಿವಾದ ಆಯ್ತು. ಆಗ ಮೀಕಾಯೇಲ ಸೈತಾನನ ವಿರುದ್ಧ ಕೆಟ್ಟದಾಗಿ ಮಾತಾಡಿ ತೀರ್ಪು ಮಾಡೋ ಸಾಹಸಕ್ಕೆ ಕೈಹಾಕಲಿಲ್ಲ.+ ಬದಲಿಗೆ “ಯೆಹೋವನೇ* ನಿನಗೆ ತೀರ್ಪು ಮಾಡ್ಲಿ”+ ಅಂತ ಹೇಳಿದನು.
9 ಒಂದು ಸಾರಿ ಪ್ರಧಾನ ದೇವದೂತ+ ಮೀಕಾಯೇಲನಿಗೆ+ ಸೈತಾನನ ಜೊತೆ ಮೋಶೆಯ ಶವದ+ ವಿಷ್ಯದಲ್ಲಿ ವಾದ-ವಿವಾದ ಆಯ್ತು. ಆಗ ಮೀಕಾಯೇಲ ಸೈತಾನನ ವಿರುದ್ಧ ಕೆಟ್ಟದಾಗಿ ಮಾತಾಡಿ ತೀರ್ಪು ಮಾಡೋ ಸಾಹಸಕ್ಕೆ ಕೈಹಾಕಲಿಲ್ಲ.+ ಬದಲಿಗೆ “ಯೆಹೋವನೇ* ನಿನಗೆ ತೀರ್ಪು ಮಾಡ್ಲಿ”+ ಅಂತ ಹೇಳಿದನು.