ಮತ್ತಾಯ 13:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಯಾರಾದ್ರೂ ದೇವರ ಆಳ್ವಿಕೆಯ ಸಂದೇಶ ಕೇಳಿ ಅರ್ಥಮಾಡ್ಕೊಳ್ಳದೆ ಇದ್ರೆ ಸೈತಾನ+ ಬಂದು ಅವನ ಹೃದಯದಲ್ಲಿ ಇರೋದನ್ನ ಕಿತ್ತುಹಾಕ್ತಾನೆ. ಆ ವ್ಯಕ್ತಿನೇ ದಾರಿಯಲ್ಲಿ ಬಿದ್ದ ಬೀಜ.+ ಲೂಕ 4:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆಮೇಲೆ ಹೀಗಂದ “ಎಲ್ಲ ಅಧಿಕಾರವನ್ನ, ಅದ್ರ ವೈಭವವನ್ನ ನಾನು ನಿನಗೆ ಕೊಡ್ತೀನಿ. ಯಾಕಂದ್ರೆ ಇದೆಲ್ಲ ನಂದೇ.+ ಇದನ್ನ ನಂಗಿಷ್ಟ ಇರೋರಿಗೆ ಕೊಡ್ತೀನಿ. ಯೋಹಾನ 12:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ದೇವರು ಈಗ ಈ ಲೋಕಕ್ಕೆ ತೀರ್ಪು ಮಾಡಿ ಈ ಲೋಕದ ನಾಯಕನನ್ನ+ ಹೊರಗೆ ಹಾಕ್ತಾನೆ.+
19 ಯಾರಾದ್ರೂ ದೇವರ ಆಳ್ವಿಕೆಯ ಸಂದೇಶ ಕೇಳಿ ಅರ್ಥಮಾಡ್ಕೊಳ್ಳದೆ ಇದ್ರೆ ಸೈತಾನ+ ಬಂದು ಅವನ ಹೃದಯದಲ್ಲಿ ಇರೋದನ್ನ ಕಿತ್ತುಹಾಕ್ತಾನೆ. ಆ ವ್ಯಕ್ತಿನೇ ದಾರಿಯಲ್ಲಿ ಬಿದ್ದ ಬೀಜ.+
6 ಆಮೇಲೆ ಹೀಗಂದ “ಎಲ್ಲ ಅಧಿಕಾರವನ್ನ, ಅದ್ರ ವೈಭವವನ್ನ ನಾನು ನಿನಗೆ ಕೊಡ್ತೀನಿ. ಯಾಕಂದ್ರೆ ಇದೆಲ್ಲ ನಂದೇ.+ ಇದನ್ನ ನಂಗಿಷ್ಟ ಇರೋರಿಗೆ ಕೊಡ್ತೀನಿ.