ರೋಮನ್ನರಿಗೆ 2:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ನೋಡೋಕೆ ಯೆಹೂದ್ಯನಾಗಿ ಇರುವವನು ನಿಜವಾದ ಯೆಹೂದ್ಯನಲ್ಲ,+ ದೇಹಕ್ಕೆ ಮಾಡಿಸ್ಕೊಂಡಿರೋ ಸುನ್ನತಿ ನಿಜವಾದ ಸುನ್ನತಿ ಅಲ್ಲ.+ ಪ್ರಕಟನೆ 2:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ‘ನಿನಗೆ ಬಂದ ಹಿಂಸೆ, ಬಡತನದ ಬಗ್ಗೆ ನಂಗೊತ್ತು. ಆದ್ರೂ ನೀನು ಶ್ರೀಮಂತನೇ.+ ಅಷ್ಟೇ ಅಲ್ಲ, ಯೆಹೂದ್ಯರಲ್ಲದವರು ಯೆಹೂದ್ಯರಂತ ಹೇಳ್ಕೊಂಡು ನಿನ್ನನ್ನ ಬೈತಿರೋದು ನನಗೆ ಗೊತ್ತು. ನಿಜ ಹೇಳಬೇಕಂದ್ರೆ, ಅವರು ಸೈತಾನನ ಗುಂಪಿಗೆ ಸೇರಿದವರು.+
28 ನೋಡೋಕೆ ಯೆಹೂದ್ಯನಾಗಿ ಇರುವವನು ನಿಜವಾದ ಯೆಹೂದ್ಯನಲ್ಲ,+ ದೇಹಕ್ಕೆ ಮಾಡಿಸ್ಕೊಂಡಿರೋ ಸುನ್ನತಿ ನಿಜವಾದ ಸುನ್ನತಿ ಅಲ್ಲ.+
9 ‘ನಿನಗೆ ಬಂದ ಹಿಂಸೆ, ಬಡತನದ ಬಗ್ಗೆ ನಂಗೊತ್ತು. ಆದ್ರೂ ನೀನು ಶ್ರೀಮಂತನೇ.+ ಅಷ್ಟೇ ಅಲ್ಲ, ಯೆಹೂದ್ಯರಲ್ಲದವರು ಯೆಹೂದ್ಯರಂತ ಹೇಳ್ಕೊಂಡು ನಿನ್ನನ್ನ ಬೈತಿರೋದು ನನಗೆ ಗೊತ್ತು. ನಿಜ ಹೇಳಬೇಕಂದ್ರೆ, ಅವರು ಸೈತಾನನ ಗುಂಪಿಗೆ ಸೇರಿದವರು.+