ಪ್ರಕಟನೆ 16:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಆಮೇಲೆ ಒಂದು ಧ್ವನಿ ಹೀಗೆ ಹೇಳೋದನ್ನ ಕೇಳಿಸ್ಕೊಂಡೆ: “ನೋಡು, ನಾನು ಕಳ್ಳನ ತರ ಬರ್ತಿನಿ.+ ನಿದ್ದೆ ಮಾಡದೆ+ ತನ್ನ ಬಟ್ಟೆಯನ್ನ ಜೋಪಾನವಾಗಿ ನೋಡ್ಕೊಳ್ಳೋನು ಖುಷಿಯಾಗಿ ಇರ್ತಾನೆ. ಯಾಕಂದ್ರೆ ಅವನು ಬಟ್ಟೆ ಕಳ್ಕೊಂಡು ಬೆತ್ತಲೆಯಾಗಿ ನಡಿಯಲ್ಲ. ಜನ್ರ ಮುಂದೆ ಅವನಿಗೆ ಅವಮಾನ ಆಗಲ್ಲ.”+
15 ಆಮೇಲೆ ಒಂದು ಧ್ವನಿ ಹೀಗೆ ಹೇಳೋದನ್ನ ಕೇಳಿಸ್ಕೊಂಡೆ: “ನೋಡು, ನಾನು ಕಳ್ಳನ ತರ ಬರ್ತಿನಿ.+ ನಿದ್ದೆ ಮಾಡದೆ+ ತನ್ನ ಬಟ್ಟೆಯನ್ನ ಜೋಪಾನವಾಗಿ ನೋಡ್ಕೊಳ್ಳೋನು ಖುಷಿಯಾಗಿ ಇರ್ತಾನೆ. ಯಾಕಂದ್ರೆ ಅವನು ಬಟ್ಟೆ ಕಳ್ಕೊಂಡು ಬೆತ್ತಲೆಯಾಗಿ ನಡಿಯಲ್ಲ. ಜನ್ರ ಮುಂದೆ ಅವನಿಗೆ ಅವಮಾನ ಆಗಲ್ಲ.”+