ಪ್ರಕಟನೆ 6:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಕುರಿಮರಿ ಮೂರನೇ ಮುದ್ರೆ+ ತೆಗೆದಾಗ ಮೂರನೇ ಜೀವಿ+ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ. ನಾನು ನೋಡ್ತಿದ್ದಾಗ ಒಂದು ಕಪ್ಪು ಕುದುರೆ ಬಂತು. ಅದ್ರ ಮೇಲೆ ಕೂತಿದ್ದವನ ಕೈಯಲ್ಲಿ ಒಂದು ತಕ್ಕಡಿ ಇತ್ತು.
5 ಕುರಿಮರಿ ಮೂರನೇ ಮುದ್ರೆ+ ತೆಗೆದಾಗ ಮೂರನೇ ಜೀವಿ+ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ. ನಾನು ನೋಡ್ತಿದ್ದಾಗ ಒಂದು ಕಪ್ಪು ಕುದುರೆ ಬಂತು. ಅದ್ರ ಮೇಲೆ ಕೂತಿದ್ದವನ ಕೈಯಲ್ಲಿ ಒಂದು ತಕ್ಕಡಿ ಇತ್ತು.