ಯೋಹಾನ 5:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯಾಕಂದ್ರೆ ಎಲ್ರೂ ಅಪ್ಪನನ್ನ ಗೌರವಿಸೋ ತರ ಮಗನನ್ನೂ ಗೌರವಿಸಬೇಕಂತ ಹೀಗೆ ಮಾಡಿದ್ದಾನೆ. ಮಗನಿಗೆ ಗೌರವ ಕೊಡದೇ ಇರೋರು ಆತನನ್ನ ಕಳಿಸಿದ ಅಪ್ಪನಿಗೂ ಗೌರವ ಕೊಡಲ್ಲ.+ 1 ತಿಮೊತಿ 6:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅವ್ರಲ್ಲಿ ಆತನೊಬ್ಬನೇ ಅಮರ.+ ಹೊಳೆಯೋ ಬೆಳಕಿರೋ+ ಜಾಗದಲ್ಲಿ ಆತನು ವಾಸ ಮಾಡ್ತಾನೆ. ಅಲ್ಲಿ ಆತನನ್ನ ಯಾವ ಮನುಷ್ಯನೂ ನೋಡಿಲ್ಲ, ನೋಡೋಕೆ ಸಾಧ್ಯನೂ ಇಲ್ಲ.+ ಅಲ್ಲಿಗೆ ಹೋಗೋಕೆ ಯಾರಿಗೂ ಆಗಲ್ಲ. ಆತನಿಗೆ ಗೌರವ, ನಿರಂತರ ಬಲ ಸಿಗ್ಲಿ. ಆಮೆನ್.
23 ಯಾಕಂದ್ರೆ ಎಲ್ರೂ ಅಪ್ಪನನ್ನ ಗೌರವಿಸೋ ತರ ಮಗನನ್ನೂ ಗೌರವಿಸಬೇಕಂತ ಹೀಗೆ ಮಾಡಿದ್ದಾನೆ. ಮಗನಿಗೆ ಗೌರವ ಕೊಡದೇ ಇರೋರು ಆತನನ್ನ ಕಳಿಸಿದ ಅಪ್ಪನಿಗೂ ಗೌರವ ಕೊಡಲ್ಲ.+
16 ಅವ್ರಲ್ಲಿ ಆತನೊಬ್ಬನೇ ಅಮರ.+ ಹೊಳೆಯೋ ಬೆಳಕಿರೋ+ ಜಾಗದಲ್ಲಿ ಆತನು ವಾಸ ಮಾಡ್ತಾನೆ. ಅಲ್ಲಿ ಆತನನ್ನ ಯಾವ ಮನುಷ್ಯನೂ ನೋಡಿಲ್ಲ, ನೋಡೋಕೆ ಸಾಧ್ಯನೂ ಇಲ್ಲ.+ ಅಲ್ಲಿಗೆ ಹೋಗೋಕೆ ಯಾರಿಗೂ ಆಗಲ್ಲ. ಆತನಿಗೆ ಗೌರವ, ನಿರಂತರ ಬಲ ಸಿಗ್ಲಿ. ಆಮೆನ್.