ಕೀರ್ತನೆ 45:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ವೈಭವದಿಂದ ಜಯವನ್ನ* ಸಾಧಿಸ್ತಾ ಹೋಗು,+ಕುದುರೆ ಸವಾರಿ ಮಾಡ್ತಾ ದೀನರಿಗಾಗಿ, ಸತ್ಯಕ್ಕಾಗಿ ಮತ್ತು ನೀತಿಗಾಗಿ ಯುದ್ಧಮಾಡು,+ನಿನ್ನ ಬಲಗೈ ಭಯವಿಸ್ಮಯ ಹುಟ್ಟಿಸೋ ವಿಷ್ಯಗಳನ್ನ ಮಾಡುತ್ತೆ.* ಕೀರ್ತನೆ 110:1, 2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 110 ಯೆಹೋವ ನನ್ನ ಒಡೆಯನಿಗೆ,“ನಿನ್ನ ಶತ್ರುಗಳನ್ನ ನಾನು ನಿನ್ನ ಪಾದಪೀಠವಾಗಿ ಮಾಡೋ ತನಕ,+ನೀನು ನನ್ನ ಬಲಗಡೆ ಕೂತ್ಕೊ”+ ಅಂತ ಹೇಳಿದ. 2 ಬಲಿಷ್ಠವಾದ ನಿನ್ನ ರಾಜದಂಡವನ್ನ ಯೆಹೋವ ಚೀಯೋನಿಂದ ಚಾಚಿ,“ನಿನ್ನ ಶತ್ರುಗಳ ಹತ್ರ ಹೋಗು, ಅವ್ರನ್ನ ವಶಮಾಡ್ಕೊ”+ ಅಂತ ಹೇಳ್ತಾನೆ. ಪ್ರಕಟನೆ 12:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಸ್ವರ್ಗದಲ್ಲಿ ಯುದ್ಧ ಆಯ್ತು. ಮೀಕಾಯೇಲ*+ ಮತ್ತು ಆತನ ದೇವದೂತರು ಘಟಸರ್ಪದ ಜೊತೆ ಯುದ್ಧ ಮಾಡಿದ್ರು. ಘಟಸರ್ಪ ಮತ್ತು ಅದ್ರ ದೂತರು ಅವ್ರ ಜೊತೆ ಯುದ್ಧ ಮಾಡಿದ್ರು. ಪ್ರಕಟನೆ 17:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆ ಹತ್ತು ರಾಜರು ಕುರಿಮರಿ+ ಜೊತೆ ಯುದ್ಧ ಮಾಡ್ತಾರೆ. ಆದ್ರೆ ಆ ಕುರಿಮರಿ ಒಡೆಯರ ಒಡೆಯನೂ, ರಾಜರ ರಾಜನೂ+ ಆಗಿರೋದ್ರಿಂದ ಅವ್ರನ್ನ ಸೋಲಿಸ್ತಾನೆ.+ ಅಷ್ಟೇ ಅಲ್ಲ, ದೇವರು ಯಾರನ್ನ ಕರೆದಿದ್ದಾನೋ ಯಾರನ್ನ ಆರಿಸ್ಕೊಂಡಿದ್ದಾನೋ ದೇವರಿಗೆ ಯಾರು ನಂಬಿಗಸ್ತರಾಗಿ ಇದ್ದಾರೋ ಅವರೂ ಕುರಿಮರಿ ಜೊತೆ ಗೆಲ್ತಾರೆ.”+
4 ವೈಭವದಿಂದ ಜಯವನ್ನ* ಸಾಧಿಸ್ತಾ ಹೋಗು,+ಕುದುರೆ ಸವಾರಿ ಮಾಡ್ತಾ ದೀನರಿಗಾಗಿ, ಸತ್ಯಕ್ಕಾಗಿ ಮತ್ತು ನೀತಿಗಾಗಿ ಯುದ್ಧಮಾಡು,+ನಿನ್ನ ಬಲಗೈ ಭಯವಿಸ್ಮಯ ಹುಟ್ಟಿಸೋ ವಿಷ್ಯಗಳನ್ನ ಮಾಡುತ್ತೆ.*
110 ಯೆಹೋವ ನನ್ನ ಒಡೆಯನಿಗೆ,“ನಿನ್ನ ಶತ್ರುಗಳನ್ನ ನಾನು ನಿನ್ನ ಪಾದಪೀಠವಾಗಿ ಮಾಡೋ ತನಕ,+ನೀನು ನನ್ನ ಬಲಗಡೆ ಕೂತ್ಕೊ”+ ಅಂತ ಹೇಳಿದ. 2 ಬಲಿಷ್ಠವಾದ ನಿನ್ನ ರಾಜದಂಡವನ್ನ ಯೆಹೋವ ಚೀಯೋನಿಂದ ಚಾಚಿ,“ನಿನ್ನ ಶತ್ರುಗಳ ಹತ್ರ ಹೋಗು, ಅವ್ರನ್ನ ವಶಮಾಡ್ಕೊ”+ ಅಂತ ಹೇಳ್ತಾನೆ.
7 ಸ್ವರ್ಗದಲ್ಲಿ ಯುದ್ಧ ಆಯ್ತು. ಮೀಕಾಯೇಲ*+ ಮತ್ತು ಆತನ ದೇವದೂತರು ಘಟಸರ್ಪದ ಜೊತೆ ಯುದ್ಧ ಮಾಡಿದ್ರು. ಘಟಸರ್ಪ ಮತ್ತು ಅದ್ರ ದೂತರು ಅವ್ರ ಜೊತೆ ಯುದ್ಧ ಮಾಡಿದ್ರು.
14 ಆ ಹತ್ತು ರಾಜರು ಕುರಿಮರಿ+ ಜೊತೆ ಯುದ್ಧ ಮಾಡ್ತಾರೆ. ಆದ್ರೆ ಆ ಕುರಿಮರಿ ಒಡೆಯರ ಒಡೆಯನೂ, ರಾಜರ ರಾಜನೂ+ ಆಗಿರೋದ್ರಿಂದ ಅವ್ರನ್ನ ಸೋಲಿಸ್ತಾನೆ.+ ಅಷ್ಟೇ ಅಲ್ಲ, ದೇವರು ಯಾರನ್ನ ಕರೆದಿದ್ದಾನೋ ಯಾರನ್ನ ಆರಿಸ್ಕೊಂಡಿದ್ದಾನೋ ದೇವರಿಗೆ ಯಾರು ನಂಬಿಗಸ್ತರಾಗಿ ಇದ್ದಾರೋ ಅವರೂ ಕುರಿಮರಿ ಜೊತೆ ಗೆಲ್ತಾರೆ.”+