ಮತ್ತಾಯ 10:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಈ 12 ಅಪೊಸ್ತಲರು ಯಾರಂದ್ರೆ+ ಪೇತ್ರ ಅನ್ನೋ ಹೆಸ್ರಿದ್ದ ಸೀಮೋನ,+ ಅವನ ತಮ್ಮ ಅಂದ್ರೆಯ,+ ಜೆಬೆದಾಯನ ಮಗ ಯಾಕೋಬ, ಅವನ ತಮ್ಮ ಯೋಹಾನ,+ ಮಾರ್ಕ 1:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಸ್ವಲ್ಪ ದೂರ ಹೋದಾಗ ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನ ಯೇಸು ನೋಡಿದನು. ಅವರು ಜೆಬೆದಾಯನ ಮಕ್ಕಳು. ಅವರು ತಮ್ಮ ದೋಣಿಯಲ್ಲಿ ಬಲೆ ಸರಿಮಾಡ್ತಿದ್ರು.+ ಯೋಹಾನ 21:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಪೇತ್ರ ಹಿಂದೆ ತಿರುಗಿ ನೋಡಿದಾಗ ಯೇಸುವಿನ ಪ್ರಿಯ ಶಿಷ್ಯ+ ಹಿಂದೆ ಬರೋದನ್ನ ನೋಡಿದ. ಅವನು ರಾತ್ರಿ ಊಟಕ್ಕೆ ಕೂತಾಗ ಯೇಸುವಿನ ಎದೆಗೆ ಒರಗಿ “ಪ್ರಭು ನಿನಗೆ ಮೋಸಮಾಡಿ ಹಿಡಿದುಕೊಡುವವನು ಯಾರು?” ಅಂತ ಕೇಳಿದ್ದ.
2 ಈ 12 ಅಪೊಸ್ತಲರು ಯಾರಂದ್ರೆ+ ಪೇತ್ರ ಅನ್ನೋ ಹೆಸ್ರಿದ್ದ ಸೀಮೋನ,+ ಅವನ ತಮ್ಮ ಅಂದ್ರೆಯ,+ ಜೆಬೆದಾಯನ ಮಗ ಯಾಕೋಬ, ಅವನ ತಮ್ಮ ಯೋಹಾನ,+
19 ಸ್ವಲ್ಪ ದೂರ ಹೋದಾಗ ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನ ಯೇಸು ನೋಡಿದನು. ಅವರು ಜೆಬೆದಾಯನ ಮಕ್ಕಳು. ಅವರು ತಮ್ಮ ದೋಣಿಯಲ್ಲಿ ಬಲೆ ಸರಿಮಾಡ್ತಿದ್ರು.+
20 ಪೇತ್ರ ಹಿಂದೆ ತಿರುಗಿ ನೋಡಿದಾಗ ಯೇಸುವಿನ ಪ್ರಿಯ ಶಿಷ್ಯ+ ಹಿಂದೆ ಬರೋದನ್ನ ನೋಡಿದ. ಅವನು ರಾತ್ರಿ ಊಟಕ್ಕೆ ಕೂತಾಗ ಯೇಸುವಿನ ಎದೆಗೆ ಒರಗಿ “ಪ್ರಭು ನಿನಗೆ ಮೋಸಮಾಡಿ ಹಿಡಿದುಕೊಡುವವನು ಯಾರು?” ಅಂತ ಕೇಳಿದ್ದ.