ಕೀರ್ತನೆ 99:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 99 ಯೆಹೋವ ರಾಜ ಆಗಿದ್ದಾನೆ.+ ದೇಶಗಳು ನಡುಗಲಿ. ಆತನು ಕೆರೂಬಿಗಳ ಮೇಲೆ* ಕೂತಿದ್ದಾನೆ.+ ಭೂಮಿ ಕಂಪಿಸಲಿ. ಜೆಕರ್ಯ 14:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆಗ ಯೆಹೋವ ಇಡೀ ಭೂಮಿಗೆ ರಾಜನಾಗ್ತಾನೆ.+ ಆ ದಿನ ಪ್ರತಿಯೊಬ್ರೂ ಯೆಹೋವನನ್ನೇ ಆರಾಧಿಸ್ತಾರೆ+ ಮತ್ತು ಆತನ ಹೆಸ್ರನ್ನ ಮಾತ್ರ ಹೊಗಳ್ತಾರೆ.+ ಪ್ರಕಟನೆ 19:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆಗ ಒಂದು ಶಬ್ದ ಬಂತು. ಅದು ತುಂಬ ಜನ್ರ ಶಬ್ದದ ತರ, ಪ್ರವಾಹದ ಶಬ್ದದ ತರ, ದೊಡ್ಡ ಗುಡುಗಿನ ಶಬ್ದದ ತರ ಇತ್ತು. ಅವರು ಹೀಗೆ ಹೇಳಿದ್ರು: “ಯಾಹುವನ್ನ ಸ್ತುತಿಸಿ.*+ ನಮ್ಮ ದೇವರಾದ ಯೆಹೋವ* ಸರ್ವಶಕ್ತ.+ ಆತನು ರಾಜನಾಗಿ ಆಳೋದನ್ನ ಶುರುಮಾಡಿದ್ದಾನೆ.+
9 ಆಗ ಯೆಹೋವ ಇಡೀ ಭೂಮಿಗೆ ರಾಜನಾಗ್ತಾನೆ.+ ಆ ದಿನ ಪ್ರತಿಯೊಬ್ರೂ ಯೆಹೋವನನ್ನೇ ಆರಾಧಿಸ್ತಾರೆ+ ಮತ್ತು ಆತನ ಹೆಸ್ರನ್ನ ಮಾತ್ರ ಹೊಗಳ್ತಾರೆ.+
6 ಆಗ ಒಂದು ಶಬ್ದ ಬಂತು. ಅದು ತುಂಬ ಜನ್ರ ಶಬ್ದದ ತರ, ಪ್ರವಾಹದ ಶಬ್ದದ ತರ, ದೊಡ್ಡ ಗುಡುಗಿನ ಶಬ್ದದ ತರ ಇತ್ತು. ಅವರು ಹೀಗೆ ಹೇಳಿದ್ರು: “ಯಾಹುವನ್ನ ಸ್ತುತಿಸಿ.*+ ನಮ್ಮ ದೇವರಾದ ಯೆಹೋವ* ಸರ್ವಶಕ್ತ.+ ಆತನು ರಾಜನಾಗಿ ಆಳೋದನ್ನ ಶುರುಮಾಡಿದ್ದಾನೆ.+