ಪ್ರಕಟನೆ 12:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಸ್ವರ್ಗದಲ್ಲಿ ಇನ್ನೊಂದು ಸೂಚನೆ ಕಾಣಿಸ್ತು. ಅದೇನಂದ್ರೆ ಬೆಂಕಿ ಬಣ್ಣದ ಒಂದು ದೊಡ್ಡ ಘಟಸರ್ಪ.+ ಅದಕ್ಕೆ ಏಳು ತಲೆ, ಹತ್ತು ಕೊಂಬಿತ್ತು. ಅದ್ರ ತಲೆಗಳ ಮೇಲೆ ಏಳು ಕಿರೀಟ ಇತ್ತು. ಪ್ರಕಟನೆ 20:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅವನು ಪಿಶಾಚ,+ ಸೈತಾನ,+ ಹಳೇ ಹಾವು+ ಅಂತ ಹೆಸ್ರಿದ್ದ ಘಟಸರ್ಪವನ್ನ+ ಹಿಡಿದು 1,000 ವರ್ಷ ಬಂಧನದಲ್ಲಿಟ್ಟ.
3 ಸ್ವರ್ಗದಲ್ಲಿ ಇನ್ನೊಂದು ಸೂಚನೆ ಕಾಣಿಸ್ತು. ಅದೇನಂದ್ರೆ ಬೆಂಕಿ ಬಣ್ಣದ ಒಂದು ದೊಡ್ಡ ಘಟಸರ್ಪ.+ ಅದಕ್ಕೆ ಏಳು ತಲೆ, ಹತ್ತು ಕೊಂಬಿತ್ತು. ಅದ್ರ ತಲೆಗಳ ಮೇಲೆ ಏಳು ಕಿರೀಟ ಇತ್ತು.