ಯೆಶಾಯ 21:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಏನು ಬರ್ತಿದೆ ನೋಡು: ಎರಡು ಕುದುರೆಗಳಿರೋ ಯುದ್ಧರಥದ ಜೊತೆ ಸೈನಿಕರು ಬರ್ತಿದ್ದಾರೆ!”+ ಆಮೇಲೆ ಅವನು ಹೀಗೆ ಹೇಳಿದ“ಬಿದ್ದಳು, ಬಾಬೆಲ್ ನಗರಿ ಬಿದ್ದಳು!+ ಅವಳ ದೇವರುಗಳ ಕೆತ್ತಿದ ಮೂರ್ತಿಗಳೆಲ್ಲ ನುಚ್ಚುನೂರಾಗಿ ನೆಲದ ಮೇಲೆ ಬಿದ್ದಿವೆ!”+ ಪ್ರಕಟನೆ 18:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಆಮೇಲೆ ಒಬ್ಬ ಬಲಶಾಲಿ ದೇವದೂತ ಬೀಸೋ ಕಲ್ಲಿನ ತರ ಇದ್ದ ಒಂದು ದೊಡ್ಡ ಕಲ್ಲನ್ನ ಎತ್ತಿ ಸಮುದ್ರಕ್ಕೆ ಎಸೆದು ಹೀಗೆ ಹೇಳಿದ: “ಬಾಬೆಲ್ ಮಹಾ ಪಟ್ಟಣವನ್ನೂ ಇದೇ ತರ ಎತ್ತಿ ಬಿಸಾಕ್ತಾರೆ. ಅದು ಇನ್ಯಾವತ್ತೂ ಕಾಣಿಸಲ್ಲ.+
9 ಏನು ಬರ್ತಿದೆ ನೋಡು: ಎರಡು ಕುದುರೆಗಳಿರೋ ಯುದ್ಧರಥದ ಜೊತೆ ಸೈನಿಕರು ಬರ್ತಿದ್ದಾರೆ!”+ ಆಮೇಲೆ ಅವನು ಹೀಗೆ ಹೇಳಿದ“ಬಿದ್ದಳು, ಬಾಬೆಲ್ ನಗರಿ ಬಿದ್ದಳು!+ ಅವಳ ದೇವರುಗಳ ಕೆತ್ತಿದ ಮೂರ್ತಿಗಳೆಲ್ಲ ನುಚ್ಚುನೂರಾಗಿ ನೆಲದ ಮೇಲೆ ಬಿದ್ದಿವೆ!”+
21 ಆಮೇಲೆ ಒಬ್ಬ ಬಲಶಾಲಿ ದೇವದೂತ ಬೀಸೋ ಕಲ್ಲಿನ ತರ ಇದ್ದ ಒಂದು ದೊಡ್ಡ ಕಲ್ಲನ್ನ ಎತ್ತಿ ಸಮುದ್ರಕ್ಕೆ ಎಸೆದು ಹೀಗೆ ಹೇಳಿದ: “ಬಾಬೆಲ್ ಮಹಾ ಪಟ್ಟಣವನ್ನೂ ಇದೇ ತರ ಎತ್ತಿ ಬಿಸಾಕ್ತಾರೆ. ಅದು ಇನ್ಯಾವತ್ತೂ ಕಾಣಿಸಲ್ಲ.+