ಪ್ರಕಟನೆ 1:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಆ ದೀಪಸ್ತಂಭಗಳ ಮಧ್ಯ ಮನುಷ್ಯಕುಮಾರನ ತರ ಕಾಣಿಸ್ತಿದ್ದ ಒಬ್ಬ ವ್ಯಕ್ತಿ ಇದ್ದನು.+ ಆತನು ಉದ್ದ ಬಟ್ಟೆ ಹಾಕೊಂಡು ಎದೆ ಸುತ್ತ ಚಿನ್ನದ ಪಟ್ಟಿ ಕಟ್ಕೊಂಡಿದ್ದನು. ಪ್ರಕಟನೆ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನಾನು ಆತನನ್ನ ನೋಡಿದಾಗ ಸತ್ತವನ ತರ ಆತನ ಕಾಲ ಹತ್ರ ಬಿದ್ದುಬಿಟ್ಟೆ. ಆತನು ನನ್ನ ಮೇಲೆ ಬಲಗೈ ಇಟ್ಟು ಹೀಗಂದ: “ಭಯಪಡಬೇಡ. ನಾನೇ ಮೊದಲನೆಯವನು,+ ನಾನೇ ಕೊನೆಯವನು.+
13 ಆ ದೀಪಸ್ತಂಭಗಳ ಮಧ್ಯ ಮನುಷ್ಯಕುಮಾರನ ತರ ಕಾಣಿಸ್ತಿದ್ದ ಒಬ್ಬ ವ್ಯಕ್ತಿ ಇದ್ದನು.+ ಆತನು ಉದ್ದ ಬಟ್ಟೆ ಹಾಕೊಂಡು ಎದೆ ಸುತ್ತ ಚಿನ್ನದ ಪಟ್ಟಿ ಕಟ್ಕೊಂಡಿದ್ದನು.
17 ನಾನು ಆತನನ್ನ ನೋಡಿದಾಗ ಸತ್ತವನ ತರ ಆತನ ಕಾಲ ಹತ್ರ ಬಿದ್ದುಬಿಟ್ಟೆ. ಆತನು ನನ್ನ ಮೇಲೆ ಬಲಗೈ ಇಟ್ಟು ಹೀಗಂದ: “ಭಯಪಡಬೇಡ. ನಾನೇ ಮೊದಲನೆಯವನು,+ ನಾನೇ ಕೊನೆಯವನು.+