ಕೀರ್ತನೆ 89:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ನಾನು ಅವನನ್ನ ನನ್ನ ಮೊದಲ ಮಗನಾಗಿ ಮಾಡಿಕೊಳ್ತೀನಿ,+ಅವನಿಗೆ ಭೂಮಿಯ ಎಲ್ಲ ರಾಜರಿಗಿಂತ ದೊಡ್ಡ ಸ್ಥಾನ ಕೊಡ್ತೀನಿ.+ 1 ತಿಮೊತಿ 6:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಸರಿಯಾದ ಸಮಯಕ್ಕೆ ಆತನು ಮತ್ತೆ ಬರ್ತಾನೆ. ಆತನೇ ಸಂತೋಷವಾಗಿರೋ ಬಲಶಾಲಿ ಪ್ರಭು. ಆತನು ರಾಜರ ರಾಜ, ಒಡೆಯರ ಒಡೆಯ.+ ಪ್ರಕಟನೆ 19:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆತನ ಬಟ್ಟೆ ಮೇಲೆ, ಆತನ ತೊಡೆ ಮೇಲೆ ಒಂದು ಹೆಸ್ರು ಬರೆದಿತ್ತು. ಅದೇನಂದ್ರೆ ರಾಜರ ರಾಜ, ಒಡೆಯರ ಒಡೆಯ.+