ಕೀರ್ತನೆ
ದಾವೀದನ ಮಧುರ ಗೀತೆ.
ನನಗೆ ಯಾವ ಕೊರತೆನೂ ಇರಲ್ಲ.+
2 ಹಚ್ಚಹಸುರಾಗಿ ಬೆಳೆದಿರೋ ಹುಲ್ಲುಗಾವಲಲ್ಲಿ ಆತನು ನನ್ನನ್ನ ಮಲಗಿಸ್ತಾನೆ,
ವಿಶ್ರಾಂತಿ ಪಡೆಯೋಕೆ ಚೆನ್ನಾಗಿ ನೀರು ಹರಿಯೋ ಪ್ರದೇಶಗಳಿಗೆ* ಆತನು ನನ್ನನ್ನ ನಡಿಸ್ತಾನೆ.+
ನನ್ನನ್ನ ಒಳ್ಳೇ ದಾರಿಯಲ್ಲಿ ನಡಿಸಿ ಆತನ ಹೆಸ್ರಿಗೆ ತಕ್ಕ ಹಾಗೆ ನಡೀತಾನೆ.+
4 ಕತ್ತಲ ಕಣಿವೆಯಲ್ಲಿ ನಾನು ನಡೆದ್ರೂ,+
ಹಾನಿ ಆಗುತ್ತೆ ಅನ್ನೋ ಭಯ ನನಗಿಲ್ಲ,+
ಯಾಕಂದ್ರೆ ನೀನೇ ನನ್ನ ಜೊತೆ ಇದ್ದೀಯ,+
ನಿನ್ನ ಕೋಲು, ನಿನ್ನ ಬೆತ್ತ ನನಗೆ ಧೈರ್ಯ* ಕೊಡುತ್ತೆ.