ಕೀರ್ತನೆ
ದಾವೀದನ ಮಧುರ ಗೀತೆ.
110 ಯೆಹೋವ ನನ್ನ ಒಡೆಯನಿಗೆ,
“ನಿನ್ನ ಶತ್ರುಗಳನ್ನ ನಾನು ನಿನ್ನ ಪಾದಪೀಠವಾಗಿ ಮಾಡೋ ತನಕ,+
ನೀನು ನನ್ನ ಬಲಗಡೆ ಕೂತ್ಕೊ”+ ಅಂತ ಹೇಳಿದ.
2 ಬಲಿಷ್ಠವಾದ ನಿನ್ನ ರಾಜದಂಡವನ್ನ ಯೆಹೋವ ಚೀಯೋನಿಂದ ಚಾಚಿ,
“ನಿನ್ನ ಶತ್ರುಗಳ ಹತ್ರ ಹೋಗು, ಅವ್ರನ್ನ ವಶಮಾಡ್ಕೊ”+ ಅಂತ ಹೇಳ್ತಾನೆ.
3 ಯಾವ ದಿನ ನೀನು ನಿನ್ನ ಸೈನ್ಯವನ್ನ ಕರ್ಕೊಂಡು ಯುದ್ಧಕ್ಕೆ ಬರ್ತಿಯೋ,
ಆ ದಿನ ನಿನ್ನ ಜನ್ರು ಮನಸಾರೆ ತಮ್ಮನ್ನೇ ಕೊಟ್ಕೊಳ್ತಾರೆ.
ನಿನ್ನ ಜೊತೆ ನಿನ್ನ ಯುವಸೇನೆ ಇರುತ್ತೆ,
ಅವ್ರಲ್ಲಿ ಪವಿತ್ರತೆಯ ತೇಜಸ್ಸು ಹೊಳಿಯುತ್ತೆ.
ಅವರು ಮುಂಜಾನೆಯ ಇಬ್ಬನಿ ತರ ಇರ್ತಾರೆ.
ಅಂತ ಯೆಹೋವ ಮಾತುಕೊಟ್ಟಿದ್ದಾನೆ.
ಆತನು ತನ್ನ ಮನಸ್ಸನ್ನ ಬದಲಾಯಿಸಲ್ಲ.*
ಒಂದು ವಿಶಾಲ ದೇಶದ* ನಾಯಕನನ್ನ* ಜಜ್ಜಿಹಾಕ್ತಾನೆ.
7 ಅವನು* ದಾರಿ ಪಕ್ಕದಲ್ಲಿರೋ ತೊರೆಯಿಂದ ನೀರು ಕುಡಿತಾನೆ.
ಹಾಗಾಗಿ ಅವನು ತಲೆ ಎತ್ತಿ ನಿಲ್ತಾನೆ.