ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ ಕೊಲೊಸ್ಸೆ ಮುಖ್ಯಾಂಶಗಳು ಕೊಲೊಸ್ಸೆ ಮುಖ್ಯಾಂಶಗಳು 1 ವಂದನೆ (1, 2) ಕೊಲೊಸ್ಸೆಯವರ ನಂಬಿಕೆಗಾಗಿ ಧನ್ಯವಾದ (3-8) ದೇವರಿಗೆ ಆಪ್ತರಾಗಬೇಕು ಅನ್ನೋ ಪ್ರಾರ್ಥನೆ (9-12) ಕ್ರಿಸ್ತನ ಮುಖ್ಯ ಪಾತ್ರ (13-23) ಸಭೆಗಾಗಿ ಪೌಲ ಪಟ್ಟ ಶ್ರಮ (24-29) 2 ದೇವರ ಪವಿತ್ರ ರಹಸ್ಯ ಕ್ರಿಸ್ತನೇ (1-5) ಮೋಸಗಾರರು ಇದ್ದಾರೆ ಎಚ್ಚರಿಕೆ! (6-15) ಆದ್ರೆ ಕ್ರಿಸ್ತನೇ ನಿಜ (16-23) 3 ಹಳೇ ಮತ್ತು ಹೊಸ ವ್ಯಕ್ತಿತ್ವ (1-17) ದೇಹದ ಅಂಗಗಳನ್ನ ಸಾಯಿಸಿ (5) ಎಲ್ರನ್ನೂ ಒಂದು ಮಾಡೋ ಪ್ರೀತಿ (14) ಕ್ರೈಸ್ತ ಕುಟುಂಬಗಳಿಗೆ ಬುದ್ಧಿವಾದ (18-25) 4 ಯಜಮಾನರಿಗೆ ಬುದ್ಧಿವಾದ (1) “ಪ್ರಾರ್ಥನೆ ಮಾಡ್ತಾ ಇರಿ” (2-4) ಹೊರಗಿನವ್ರ ಜೊತೆ ಜಾಣ್ಮೆಯಿಂದ ನಡ್ಕೊಳ್ಳಿ (5, 6) ಕೊನೆಯಲ್ಲಿ ವಂದನೆ (7-18)