ನಿಮಗೆ ಸಮೀಪದಲ್ಲಿರುವ “ದೇವರ ವಾಕ್ಯದಲ್ಲಿ ನಂಬಿಕೆ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ಯೋಜನೆಗಳನ್ನು ಮಾಡಿರಿ!
ಭಾರತದಲ್ಲಿ ಯೆಹೋವನ ಸಾಕ್ಷಿಗಳ 18 ಮೂರು-ದಿನದ ಅಧಿವೇಶನವು, ಅಕ್ಟೋಬರ್ 10, 1997ರಿಂದ ಆರಂಭವಾಗಿ, ಜನವರಿ, 1998ರ ಆರಂಭದ ತನಕ ಮುಂದುವರಿಯುತ್ತದೆ. ಆ ಕಾರ್ಯಕ್ರಮವು, ಇಂಗ್ಲಿಷ್, ಕನ್ನಡ, ಕೊಂಕಣಿ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಬಂಗಾಲಿ, ಮಲೆಯಾಳಂ, ಹಾಗೂ ಹಿಂದಿ ಭಾಷೆಗಳಲ್ಲಿ ನಡೆಸಲ್ಪಡುವುದು. ಅನೇಕ ಪ್ರಚೋದನಾತ್ಮಕ ಭಾಷಣಗಳನ್ನೂ ಪ್ರಾಯೋಗಿಕ ಪ್ರತ್ಯಕ್ಷಾಭಿನಯಗಳನ್ನೂ ತಪ್ಪಿಸಿಕೊಳ್ಳಬೇಡಿರಿ. ಮತ್ತು ಕ್ರೈಸ್ತರು ವ್ಯಾಕುಲತೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಕುರಿತಾದ ವಾಸ್ತವ ಜೀವನದ ಡ್ರಾಮವನ್ನು ನೋಡಿ ಆನಂದಿಸಿರಿ. ಎಲ್ಲ ಸೆಶನ್ಗಳು ಉಚಿತ. ಈ ಕೆಳಗೆ ಪಟ್ಟಿಮಾಡಲಾಗಿರುವ ಯಾವುದೇ ಸ್ಥಳಕ್ಕೆ ಹಾಜರಾಗಿ.
ಅಕ್ಟೋಬರ್ 10-12
MUMBAI (English): Assembly Hall of Jehovah’s Witnesses, G-37 South Avenue, Santacruz (W), Mumbai, Maharashtra 400 054
ಅಕ್ಟೋಬರ್ 17-19
MUMBAI (Hindi): Mahakavi Kalidas Natyamandir, P.K. Road, Mulund (W), Mumbai, Maharashtra 400 080
ಅಕ್ಟೋಬರ್ 24-26
PANAJI (Goa) (Konkani/English): Kala Academy Hall, Compal, Panaji, Goa 403 001
ಅಕ್ಟೋಬರ್ 31-ನವೆಂಬರ್ 2
NEW DELHI (Hindi/English): Jawaharlal Nehru Auditorium, All India Institute of Medical Sciences, New Delhi, NCT
ನವೆಂಬರ್ 7-9
SHIMOGA (Kannada): Kuvempu Rangamandira, Shimoga, Karnataka.
ನವೆಂಬರ್ 21-23
BANGALORE (Tamil/English): East Railway Station Stadium, Frazer Town, Bangalore, Karnataka 560 005
CHINCHWAD, (Pune) (Hindi/English): PCMC Auditorium, Opp. Chinchwad Telco, Chinchwad, Pune, Maharashtra 411 033
ನವೆಂಬರ್ 28-30
VIJAYAWADA (Telugu/English): Jimkhana Grounds, Gandhi Nagar, Vijayawada, Andhra Pradesh 520 003
ಡಿಸೆಂಬರ್ 5-7
ANAND (Gujarati): Municipal Town Hall, Anand-Vidyanagar Road, Anand, Gujarat 388 001
CHENNAI (Tamil/English): Kamaraj Arangam, 574-A, Anna Salai(Mount Road): Teynampet, Chennai, Tamil Nadu 600 006
ಡಿಸೆಂಬರ್ 12-14
JAMESHEDPUR (Hindi): The Milanee Hall, Bistupur, Jameshedpur, Bihar
KATTAPANA (Malayalam): Panchayathu Town Hall, Kattappana, Kerala
SILIGURI (Hindi/Nepali): Railway Institute Auditorium, Central Colony, NJP Gate Bazar, Siliguri, West Bengal 734 425
ಡಿಸೆಂಬರ್ 26-28
KOTTAYAM (Malayalam): Municipal Ground, Kottayam, Kerala
PORT BLAIR (Hindi): Dr. Ambedkar Auditorium, Port Blair, Andamans
TRICHIRAPALLI (Tamil): Mangala Mahal, 3-A, Reynold’s Road, Cantonement (Near Court), Trichirapalli, Tamil Nadu 620 001
CALCUTTA (Bengali/English): Will be informed later
ಜನವರಿ 2-4’98
KOZHIKODE (Malayalam): Sait Maneklal Purshotham Memorial Hall (Gujarati School Auditorium), Beach Road, Kozhikode, Kerala 673 032