ಅಧ್ಯಯನ ಆವೃತ್ತಿ
ನವೆಂಬರ್ 2016
ಅಧ್ಯಯನ ಲೇಖನಗಳು: ಡಿಸೆಂಬರ್ 26, 2016–ಜನವರಿ 29, 2017
© 2016 Watch Tower Bible and Tract Society of Pennsylvania
ಮುಖಪುಟ ಚಿತ್ರ:
ಅಂಗೋಲ
ಬೆಂಗ್ವೇಲ ನಗರದಲ್ಲಿ ವಿಶೇಷ ಪಯನೀಯರರು ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಯನ್ನು ಬಳಸಿ ಸನ್ನೆ ಭಾಷೆಯಲ್ಲಿ ಬೈಬಲ್ ಅಧ್ಯಯನ ನಡೆಸುತ್ತಿದ್ದಾರೆ. 2015ರಲ್ಲಿ ಕ್ರಿಸ್ತನ ಮರಣದ ಸ್ಮರಣೆಗೆ 62 ಜನರು ಹಾಜರಾದಾಗ ಆ ನಗರದಲ್ಲಿರುವ ಕಿವಿ ಕೇಳದ 10 ಪ್ರಚಾರಕರಿಗೆ ತುಂಬ ಖುಷಿಯಾಯಿತು
ಪ್ರಚಾರಕರು
1,15,948
ಬೈಬಲ್ ಅಧ್ಯಯನ
5,02,848
ಸ್ಮರಣೆಯ ಹಾಜರಿ (2015)
5,29,827
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನು ಹೊರತರಲಾಗಿದೆ.
ಕಾಣಿಕೆಗಳನ್ನು ನೀಡಲು ದಯವಿಟ್ಟು www.jw.org ಭೇಟಿಮಾಡಿ.
ಹೀಬ್ರು ಶಾಸ್ತ್ರಗ್ರಂಥದ ವಚನಗಳನ್ನು ಸತ್ಯವೇದವು ಬೈಬಲಿನಿಂದ ಮತ್ತು ಗ್ರೀಕ್ ಶಾಸ್ತ್ರಗ್ರಂಥದ ವಚನಗಳನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಿಂದ ತೆಗೆಯಲಾಗಿದೆ. ಬೇರೆ ಭಾಷಾಂತರವಾಗಿದ್ದರೆ ಅದನ್ನು ವಚನದ ಪಕ್ಕದಲ್ಲಿ ಸೂಚಿಸಲಾಗಿದೆ. ಕೆಲವು ವಚನಗಳಲ್ಲಿ ಒತ್ತುನೀಡಬೇಕಾದ ಪದಗಳನ್ನು ದಪ್ಪಕ್ಷರದಲ್ಲಿ ಕೊಡಲಾಗಿದೆ.