ಜುಲೈ 23-29
ಲೂಕ 12-13
ಗೀತೆ 22 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು”: (10 ನಿ.)
ಲೂಕ 12:6—ದೇವರು ಚಿಕ್ಕ ಪಕ್ಷಿಗಳನ್ನು ಸಹ ಮರೆಯುವುದಿಲ್ಲ (“ಗುಬ್ಬಿಗಳು” ಲೂಕ 12:6ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಲೂಕ 12:7—ಯೆಹೋವನು ನಮ್ಮ ಬಗ್ಗೆ ಅತಿ ಸೂಕ್ಷ್ಮ ವಿವರಗಳನ್ನೂ ತಿಳಿದುಕೊಂಡಿರುವುದು ಆತನಿಗೆ ನಮ್ಮ ಮೇಲೆ ಎಷ್ಟು ಆಸಕ್ತಿ ಇದೆ ಎಂದು ತೋರಿಸುತ್ತದೆ (“ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ” ಲೂಕ 12:7ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಲೂಕ 12:7—ಯೆಹೋವನಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಅಮೂಲ್ಯ (ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 241 ಪ್ಯಾರ 4-5)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಲೂಕ 13:24—ಯೇಸುವಿನ ಮಾತಿನ ಅರ್ಥವೇನು? (“ಶಕ್ತಿಯುತವಾಗಿ ಪ್ರಯಾಸಪಡಿರಿ” ಲೂಕ 13:24ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಲೂಕ 13:33—ಯೇಸು ಯಾಕೆ ಈ ವಿಷಯವನ್ನು ಹೇಳಿದನು? (ಹಾಗಾಗ ಸಾಧ್ಯವಿಲ್ಲ” ಲೂಕ 13:33ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಲೂಕ 12:22-40
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಮನೆಯವರನ್ನು ಕೂಟಕ್ಕೆ ಆಮಂತ್ರಿಸಿ.
ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ. ನಾವು ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) “ದೇವರ ಪ್ರೀತಿ” ಪುಟ 211 ಪ್ಯಾರ 4-5
ನಮ್ಮ ಕ್ರೈಸ್ತ ಜೀವನ
ಮರೆಯಲ್ಲಿದ್ದರೂ ಮರೆಯಲಿಲ್ಲ: (15 ನಿ.) ವಿಡಿಯೋ ಹಾಕಿ. ನಂತರ ಕೆಳಗೆ ಕೊಡಲಾಗಿರುವ ಪ್ರಶ್ನೆಗಳನ್ನು ಚರ್ಚಿಸಿ:
ಈ ಮೂರು ಪ್ರಚಾರಕರು ಯಾವ ಸವಾಲುಗಳನ್ನು ಎದುರಿಸಿದರು?
ಯೆಹೋವನು ಅವರನ್ನು ಮರೆತುಬಿಡಲಿಲ್ಲ ಎಂದು ಹೇಗೆ ತೋರಿಸಿದನು?
ಸವಾಲುಗಳು ಇದ್ದರೂ ಈ ಪ್ರಚಾರಕರು ಹೇಗೆ ಯೆಹೋವನ ಸೇವೆಯನ್ನು ಮುಂದುವರಿಸಿದರು? ಇದರಿಂದ ಬೇರೆಯವರಿಗೆ ಯಾವ ಪ್ರೋತ್ಸಾಹ ಸಿಕ್ಕಿದೆ?
ನಿಮ್ಮ ಸಭೆಯಲ್ಲಿರುವ ವೃದ್ಧರಿಗೆ ಮತ್ತು ಅಸ್ವಸ್ಥರಿಗೆ ನೀವು ಹೇಗೆ ಪ್ರೀತಿ ತೋರಿಸಬಹುದು?
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 7 ಪ್ಯಾರ 6-8
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 129 ಮತ್ತು ಪ್ರಾರ್ಥನೆ