ಡಿಸೆಂಬರ್ 16-22
ಪ್ರಕಟನೆ 13-16
ಗೀತೆ 33 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಭಯಾನಕ ಮೃಗಗಳಿಗೆ ಭಯಪಡಬೇಡಿ”: (10 ನಿ.)
ಪ್ರಕ 13:1, 2—ಘಟಸರ್ಪವು ಏಳು ತಲೆಗಳು ಮತ್ತು ಹತ್ತು ಕೊಂಬುಗಳು ಇರುವ ಮೃಗಕ್ಕೆ ಅಧಿಕಾರ ಕೊಟ್ಟಿತು (ಕಾವಲಿನಬುರುಜು12 6/15 ಪುಟ 8 ಪ್ಯಾರ 6)
ಪ್ರಕ 13:11, 15—ಎರಡು ಕೊಂಬಿನ ಕಾಡುಮೃಗ ಮೊದಲನೇ ಕಾಡುಮೃಗದ ವಿಗ್ರಹಕ್ಕೆ ಜೀವ ಕೊಟ್ಟಿತು (ಪ್ರಕಟನೆ ಪುಟ 194 ಪ್ಯಾರ 26; ಪುಟ 195 ಪ್ಯಾರ 30-31)
ಪ್ರಕ 13:16, 17—ಕಾಡುಮೃಗದ ಗುರುತನ್ನು ಸ್ವೀಕರಿಸಬೇಡಿ (ಕಾವಲಿನಬುರುಜು09 2/15 ಪುಟ 4 ಪ್ಯಾರ 2)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಪ್ರಕ 16:13, 14—“ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕಾಗಿ” ಲೋಕದ ಜನಾಂಗಗಳನ್ನು ಹೇಗೆ ಒಟ್ಟುಗೂಡಿಸಲಾಗುತ್ತೆ? (ಕಾವಲಿನಬುರುಜು12 7/1 ಪುಟ 6 ಪ್ಯಾರ 2, 4)
ಪ್ರಕ 16:21—ಸೈತಾನನ ಲೋಕ ಕೊನೆಗೊಳ್ಳುವ ಮುಂಚೆ ನಾವು ಯಾವ ಸಂದೇಶವನ್ನು ಘೋಷಿಸುತ್ತೇವೆ? (ಕಾವಲಿನಬುರುಜು15 7/15 ಪುಟ 16 ಪ್ಯಾರ 9)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಪ್ರಕ 16:1-16 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 2)
ಮೊದಲನೇ ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲ್ ಅಧ್ಯಯನ ಅಂದರೇನು? ಎಂಬ ವಿಡಿಯೋ ತೋರಿಸುವ ತರ ಮಾಡಿ (ಆದರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ. (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
ತಟಸ್ಥರಾಗಿರಿ: (15 ನಿ.) ಚರ್ಚೆ. ಯೋಚನೆಯಲ್ಲೂ ಕಾರ್ಯದಲ್ಲೂ ತಾಟಸ್ಥ್ಯ ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆ ಕೇಳಿ, ಸಾಮಾಜಿಕ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಹೇಗೆ ತಟಸ್ಥರಾಗಿರಬಹುದು? ಇದಾದ ಮೇಲೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಾಟಸ್ಥ್ಯವನ್ನು ಕಾಪಾಡಿಕೊಳ್ಳಿ ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆ ಕೇಳಿ, ನೀವು ತಟಸ್ಥರಾಗಿ ಇರಬೇಕಾದ ಸನ್ನಿವೇಶಗಳಿಗಾಗಿ ಹೇಗೆ ತಯಾರಾಗಬಹುದು?
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 5, 6
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 133 ಮತ್ತು ಪ್ರಾರ್ಥನೆ