ಗೀತೆ 138
ಯೆಹೋವ ನಿನ್ನ ನಾಮ
ಮುದ್ರಿತ ಸಂಚಿಕೆ
ನೀನೇ ಸತ್ಯ ದೇವ
ನೀ ಸರ್ವ ಸೃಷ್ಟಿಕರ್ತ
ಎಲ್ಲಾ ಯುಗಗಳಲ್ಲೂ
ಯೆಹೋವ ನಿನ್ನಾಮ.
ಹೆಮ್ಮೆ ಗೌರವದಿ
ಆದೆವು ನಿನ್ನ ಜನ.
ಸಕಲ ಜನರಿಗೆ,
ಸಾರುವೆವು ವಾಕ್ಯ.
(ಪಲ್ಲವಿ)
ಯೆಹೋವ, ಯೆಹೋವ,
ಯಾರೂ ನಿನ್ನಂತಿಲ್ಲ.
ಸ್ವರ್ಗದಲ್ಲೂ ಯಾರೂ ಇಲ್ಲ,
ಭೂಮಿಯಲ್ಲೂ ಇಲ್ಲ.
ನೀನೊಬ್ಬನೇ ಸರ್ವಶಕ್ತ,
ತಿಳಿಯಲಿ ಜನ.
ಯೆಹೋವ, ಯೆಹೋವ,
ಏಕೈಕ ದೇವರು ನೀನೇ.
ನಿನ್ನುದ್ದೇಶದಂತೆ,
ನಿನ್ನ ಬಯಕೆಯಂತೆ
ನಮ್ಮ ರೂಪಿಸು ತಂದೆ
ಯೆಹೋವ ನಿನ್ನಾಮ.
ನೀವು ನನ್ನ ಸಾಕ್ಷಿ
ಎಂದೆ ನೀನು ನಮಗೆ.
ನಿನಗೆ ಕೃತಜ್ಞತೆ
ಗೌರವಿಸಿದ್ದಕ್ಕೆ.
(ಪಲ್ಲವಿ)
ಯೆಹೋವ, ಯೆಹೋವ,
ಯಾರೂ ನಿನ್ನಂತಿಲ್ಲ.
ಸ್ವರ್ಗದಲ್ಲೂ ಯಾರೂ ಇಲ್ಲ,
ಭೂಮಿಯಲ್ಲೂ ಇಲ್ಲ.
ನೀನೊಬ್ಬನೇ ಸರ್ವಶಕ್ತ,
ತಿಳಿಯಲಿ ಜನ.
ಯೆಹೋವ, ಯೆಹೋವ,
ಏಕೈಕ ದೇವರು ನೀನೇ.
(2 ಪೂರ್ವ. 6:14; ಕೀರ್ತ. 72:19; ಯೆಶಾ. 42:8 ಸಹ ನೋಡಿ.)