ಸುಭದ್ರ ಭವಿಷ್ಯದ ಮಾರ್ಗ
ಸುಭದ್ರ ಭವಿಷ್ಯ ಪಡೆಯಲು ಏನು ಬೇಕು ಅಂತ ನೀವು ನೆನಸುತ್ತೀರಾ?
ಉನ್ನತ ಶಿಕ್ಷಣ?
ಐಶ್ವರ್ಯ?
ಒಳ್ಳೇ ವ್ಯಕ್ತಿಯಾಗಿರುವುದು?
ಬೇರೆ ಏನಾದ್ರೂ?
ಪವಿತ್ರ ಗ್ರಂಥ ಹೇಳುತ್ತೆ:
“ವಿವೇಕನೂ ನಿನಗೆ ಒಳ್ಳೇದು. ಅದನ್ನ ಹುಡುಕಿದ್ರೆ ಒಳ್ಳೇ ಭವಿಷ್ಯ ಇರುತ್ತೆ.”—ಜ್ಞಾನೋಕ್ತಿ 24:14.
ಸುಭದ್ರ ಭವಿಷ್ಯಕ್ಕೆ ನಡೆಸೋ ವಿವೇಕದ ಮಾತುಗಳನ್ನು ಪವಿತ್ರ ಗ್ರಂಥದಲ್ಲಿ ನೋಡಬಹುದು.