ರೋಮನ್ನರಿಗೆ 15:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಪ್ರತಿಯೊಬ್ಬನು ಬೇರೆಯವ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡಬೇಕು, ಅವ್ರನ್ನ ಬಲಪಡಿಸೋಕೆ ಅವ್ರಿಗೇನು ಒಳ್ಳೇದೋ ಅದನ್ನ ಮಾಡಬೇಕು.+ ರೋಮನ್ನರಿಗೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:2 ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 52 ಕಾವಲಿನಬುರುಜು,9/1/2000, ಪು. 6-8
2 ಪ್ರತಿಯೊಬ್ಬನು ಬೇರೆಯವ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡಬೇಕು, ಅವ್ರನ್ನ ಬಲಪಡಿಸೋಕೆ ಅವ್ರಿಗೇನು ಒಳ್ಳೇದೋ ಅದನ್ನ ಮಾಡಬೇಕು.+