1 ಕೊರಿಂಥ 4:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಅದಕ್ಕೇ ನಾನು ತಿಮೊತಿಯನ್ನ ನಿಮ್ಮ ಹತ್ರ ಕಳಿಸ್ತಾ ಇದ್ದೀನಿ. ಅವನು ನನ್ನ ಪ್ರೀತಿಯ ಮಗ. ಅವನು ಒಡೆಯನ ಸೇವೆಯನ್ನ ನಂಬಿಗಸ್ತಿಕೆಯಿಂದ ಮಾಡ್ತಿದ್ದಾನೆ. ಕ್ರಿಸ್ತ ಯೇಸುವಿನ ಸೇವೆಯಲ್ಲಿ ನಾನು ಬಳಸೋ ವಿಧಾನಗಳನ್ನ ಅವನು ನಿಮಗೆ ನೆನಪಿಸ್ತಾನೆ.+ ಅದೇ ವಿಧಾನಗಳನ್ನ ನಾನು ಎಲ್ಲ ಸಭೆಗಳಲ್ಲಿ ಕಲಿಸ್ತಾ ಇದ್ದೀನಿ. 1 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:17 ಕಾವಲಿನಬುರುಜು (ಅಧ್ಯಯನ),4/2018, ಪು. 14 ಕಾವಲಿನಬುರುಜು (ಅಧ್ಯಯನ),1/2017, ಪು. 30-31
17 ಅದಕ್ಕೇ ನಾನು ತಿಮೊತಿಯನ್ನ ನಿಮ್ಮ ಹತ್ರ ಕಳಿಸ್ತಾ ಇದ್ದೀನಿ. ಅವನು ನನ್ನ ಪ್ರೀತಿಯ ಮಗ. ಅವನು ಒಡೆಯನ ಸೇವೆಯನ್ನ ನಂಬಿಗಸ್ತಿಕೆಯಿಂದ ಮಾಡ್ತಿದ್ದಾನೆ. ಕ್ರಿಸ್ತ ಯೇಸುವಿನ ಸೇವೆಯಲ್ಲಿ ನಾನು ಬಳಸೋ ವಿಧಾನಗಳನ್ನ ಅವನು ನಿಮಗೆ ನೆನಪಿಸ್ತಾನೆ.+ ಅದೇ ವಿಧಾನಗಳನ್ನ ನಾನು ಎಲ್ಲ ಸಭೆಗಳಲ್ಲಿ ಕಲಿಸ್ತಾ ಇದ್ದೀನಿ.