1 ಕೊರಿಂಥ 7:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಎಲ್ರೂ ನನ್ನ ತರಾನೇ ಇದ್ದಿದ್ರೆ ಚೆನ್ನಾಗಿತ್ತು. ಹಾಗಿದ್ರೂ ಪ್ರತಿಯೊಬ್ರಿಗೆ ದೇವರು ಒಂದೊಂದು ವರ ಕೊಟ್ಟಿದ್ದಾನೆ.+ ಹಾಗಾಗಿ ಸ್ವಲ್ಪ ಜನ ಮದುವೆ ಆಗ್ತಾರೆ, ಸ್ವಲ್ಪ ಜನ ಮದುವೆ ಆಗಲ್ಲ. 1 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:7 ಕಾವಲಿನಬುರುಜು,10/15/1996, ಪು. 11 ಎಚ್ಚರ!,2/8/1995, ಪು. 21
7 ಎಲ್ರೂ ನನ್ನ ತರಾನೇ ಇದ್ದಿದ್ರೆ ಚೆನ್ನಾಗಿತ್ತು. ಹಾಗಿದ್ರೂ ಪ್ರತಿಯೊಬ್ರಿಗೆ ದೇವರು ಒಂದೊಂದು ವರ ಕೊಟ್ಟಿದ್ದಾನೆ.+ ಹಾಗಾಗಿ ಸ್ವಲ್ಪ ಜನ ಮದುವೆ ಆಗ್ತಾರೆ, ಸ್ವಲ್ಪ ಜನ ಮದುವೆ ಆಗಲ್ಲ.