28 ದೇವರು ಸಭೆಯಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಜಾಗ ಕೊಟ್ಟಿದ್ದಾನೆ. ಮೊದಲ್ನೇದಾಗಿ ಅಪೊಸ್ತಲರು,+ ಎರಡ್ನೇದಾಗಿ ಪ್ರವಾದಿಗಳು,+ ಮೂರನೇದಾಗಿ ಬೋಧಕರು,+ ಆಮೇಲೆ ಅದ್ಭುತ ಮಾಡುವವರು,+ ಆಮೇಲೆ ಕಾಯಿಲೆಗಳನ್ನ ವಾಸಿ ಮಾಡುವವರು,+ ಬೇರೆಯವ್ರಿಗೆ ಸಹಾಯ ಮಾಡುವವರು, ಮಾರ್ಗದರ್ಶಿಸೋ ಸಾಮರ್ಥ್ಯ ಇರುವವರು+ ಮತ್ತು ಬೇರೆ ಬೇರೆ ಭಾಷೆ ಮಾತಾಡುವವರು.+