2 ಕೊರಿಂಥ 4:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಗುಟ್ಟಾಗಿ ಮಾಡೋ ನಾಚಿಕೆಗೆಟ್ಟ ಕೆಲಸಗಳನ್ನ ನಾವು ದ್ವೇಷಿಸಿದ್ದೀವಿ. ಕುತಂತ್ರ ಮಾಡದೆ, ದೇವರ ಸಂದೇಶಕ್ಕೆ ಕಲಬೆರಕೆ ಮಾಡದೆ+ ಸತ್ಯವನ್ನೇ ಸಾರ್ತಾ ಇದ್ದೀವಿ. ಹೀಗೆ ದೇವರ ಮುಂದೆ ನಾವು ಎಲ್ಲ ಮನುಷ್ಯರಿಗೆ* ಒಳ್ಳೇ ಮಾದರಿ ಆಗಿದ್ದೀವಿ.+ 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:2 ಕಾವಲಿನಬುರುಜು,8/15/2005, ಪು. 14-1510/1/1997, ಪು. 18-205/1/1997, ಪು. 6-7 ಶುಶ್ರೂಷಾ ಶಾಲೆ, ಪು. 153
2 ಗುಟ್ಟಾಗಿ ಮಾಡೋ ನಾಚಿಕೆಗೆಟ್ಟ ಕೆಲಸಗಳನ್ನ ನಾವು ದ್ವೇಷಿಸಿದ್ದೀವಿ. ಕುತಂತ್ರ ಮಾಡದೆ, ದೇವರ ಸಂದೇಶಕ್ಕೆ ಕಲಬೆರಕೆ ಮಾಡದೆ+ ಸತ್ಯವನ್ನೇ ಸಾರ್ತಾ ಇದ್ದೀವಿ. ಹೀಗೆ ದೇವರ ಮುಂದೆ ನಾವು ಎಲ್ಲ ಮನುಷ್ಯರಿಗೆ* ಒಳ್ಳೇ ಮಾದರಿ ಆಗಿದ್ದೀವಿ.+