-
ಮತ್ತಾಯ 14:13ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
13 ಇದನ್ನು ಕೇಳಿ ಯೇಸು ದೋಣಿಯನ್ನು ಹತ್ತಿ ತಾನೊಬ್ಬನೇ ಇರಲಿಕ್ಕಾಗಿ ಏಕಾಂತವಾದ ಒಂದು ಸ್ಥಳಕ್ಕೆ ಹೋದನು; ಆದರೆ ಜನರ ಗುಂಪುಗಳು ಇದನ್ನು ಕೇಳಿಸಿಕೊಂಡಾಗ ತಮ್ಮ ಊರುಗಳಿಂದ ಕಾಲುನಡಿಗೆಯಲ್ಲಿ ಅವನನ್ನು ಹಿಂಬಾಲಿಸಿದವು.
-