-
ಮತ್ತಾಯ 16:3ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
3 ಬೆಳಗ್ಗೆ ‘ಆಕಾಶವು ಕೆಂಪಾಗಿದ್ದರೂ ಮೋಡ ಕವಿದಿರುವುದರಿಂದ ಇಂದು ಚಳಿಯ, ಮಳೆತರುವ ಹವಾಮಾನವಾಗಿರುವುದು’ ಎನ್ನುತ್ತೀರಿ. ಆಕಾಶದಲ್ಲಿ ಕಾಣುವ ಲಕ್ಷಣಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂಬುದು ನಿಮಗೆ ಗೊತ್ತಿದೆ, ಆದರೆ ಕಾಲಗಳ ಕುರಿತಾದ ಸೂಚನೆಗಳನ್ನು ಅರ್ಥಮಾಡಿಕೊಳ್ಳಲಾರಿರಿ.
-