-
ಮತ್ತಾಯ 21:9ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
9 ಅವನ ಮುಂದೆಯೂ ಹಿಂದೆಯೂ ಗುಂಪುಗುಂಪಾಗಿ ಬರುತ್ತಿದ್ದ ಜನರು, “ದಾವೀದನ ಕುಮಾರನಿಗೆ ರಕ್ಷಣೆಯನ್ನು ಕೋರುತ್ತೇವೆ! ಯೆಹೋವನ ನಾಮದಲ್ಲಿ ಬರುವವನು ಆಶೀರ್ವದಿತನು! ಅತ್ಯುನ್ನತ ಸ್ಥಳಗಳಲ್ಲಿ ಅವನನ್ನು ರಕ್ಷಿಸು ಎಂದು ಕೋರುತ್ತೇವೆ!” ಎಂದು ಕೂಗುತ್ತಿದ್ದರು.
-