-
ಮತ್ತಾಯ 23:18ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
18 ಇದಲ್ಲದೆ, ‘ಯಾರಾದರೂ ಯಜ್ಞವೇದಿಯ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ; ಆದರೆ ಯಾರಾದರೂ ಅದರ ಮೇಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟರೆ ಅವನು ಅದನ್ನು ಪೂರೈಸುವ ಹಂಗಿನಲ್ಲಿದ್ದಾನೆ’ ಎಂದು ನೀವು ಹೇಳುತ್ತೀರಿ.
-