ಮಾರ್ಕ 1:21 ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ 21 ಅವರೆಲ್ಲರೂ ಕಪೆರ್ನೌಮಿಗೆ ಹೋದರು. ಸಬ್ಬತ್ದಿನ ಬಂದೊಡನೆ ಅವನು ಸಭಾಮಂದಿರವನ್ನು* ಪ್ರವೇಶಿಸಿ ಬೋಧಿಸಲು ಆರಂಭಿಸಿದನು.