-
ಲೂಕ 5:17ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
17 ಒಂದು ದಿನ ಅವನು ಬೋಧಿಸುತ್ತಿದ್ದಾಗ ಗಲಿಲಾಯ, ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಗ್ರಾಮದಿಂದ ಬಂದಿದ್ದ ಫರಿಸಾಯರೂ ಧರ್ಮಬೋಧಕರೂ ಅಲ್ಲಿ ಕುಳಿತುಕೊಂಡಿದ್ದರು; ಗುಣಪಡಿಸಲಿಕ್ಕಾಗಿ ಯೆಹೋವನ ಶಕ್ತಿಯು ಅವನಲ್ಲಿತ್ತು.
-