-
ಲೂಕ 7:21ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
21 ಆ ಗಳಿಗೆಯಲ್ಲಿ ಅವನು ರೋಗಗಳಿಂದಲೂ ಗುರುತರವಾದ ವ್ಯಾಧಿಗಳಿಂದಲೂ ದೆವ್ವಗಳಿಂದಲೂ ಪೀಡಿತರಾದ ಅನೇಕರನ್ನು ಗುಣಪಡಿಸಿದನು ಮತ್ತು ಅನೇಕ ಮಂದಿ ಕುರುಡರಿಗೆ ದೃಷ್ಟಿಯನ್ನು ಅನುಗ್ರಹಿಸಿದನು.
-