-
ಲೂಕ 14:21ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
21 ಆ ಆಳು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ವರದಿಮಾಡಿದನು. ಆಗ ಮನೆಯ ಯಜಮಾನನು ಕ್ರೋಧಗೊಂಡು ತನ್ನ ಆಳಿಗೆ, ‘ಬೇಗನೆ ಪಟ್ಟಣದ ಅಗಲವಾದ ಬೀದಿಗಳಿಗೂ ಓಣಿಗಳಿಗೂ ಹೋಗಿ ಬಡವರನ್ನೂ ಊನವಾದವರನ್ನೂ ಕುರುಡರನ್ನೂ ಕುಂಟರನ್ನೂ ಕರೆದುಕೊಂಡು ಬಾ’ ಎಂದು ಹೇಳಿದನು.
-